Blog

ಆಟೋ ಚಾಲಕ ಮಾಲಕರ ಸಂಘದಿಂದ ಕಾರ್ಯಕ್ರಮ

ಸಕಲೇಶಪುರ ತಾಲೂಕು ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಕೌಡಳ್ಳಿಯಲ್ಲಿರುವ N K ಗಣಪಯ್ಯ ರೋಟರಿ ಶ್ರವಣದೋಷವುಳ್ಳ ಮಕ್ಕಳಿಗೆ ಸ್ವತಂತ್ರ ದಿನಾಚರಣೆಯ ಅಂಗವಾಗಿ ಇಂದು ಮಧ್ಯಾಹ್ನ 1:00 ಗಂಟೆಗೆ ಅನ್ನದಾಸೋಹ ಕಾರ್ಯಕ್ರಮವನ್ನು ಮಾಡಲಾಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷರಾದ ಲೋಕೇಶ್ ಮತ್ತು ಕಾರ್ಯದರ್ಶಿ ಹರೀಶ್ ಜಾನೇಕೆರೆ ಖಜಾಂಜಿ ಆಕಾಶ್, ಚಂದನ್, ಮಹೇಶ್, ಕೃಷ್ಣ, ಪೂಜಾರಿ, ನಂದನ್, ರವಿಕುಮಾರ್ ಆರ್ ಎಸ್ ಎಸ್ ಇತರರು ಇದ್ದರು

Related posts

ಆಸ್ಪತ್ರೆಗೆ ಸೌಲಭ್ಯ ನೀಡುವಂತೆ ಆಗ್ರಹಿಸಿ ಪ್ರತಿಭಟನೆ

Bimba Prakashana

ಒಂಟಿ ಕಾಡಾನೆ ದಾಳಿ – ರೈತನಿಗೆ ಗಾಯ

Bimba Prakashana

ಶ್ರದ್ಧಾಂಜಲಿ ಸಲ್ಲಿಸಿದ ಜೆಡಿಎಸ್ ಮುಖಂಡರು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More