Blog

ಜೈ ಭೀಮ

ಜೈ ಭೀಮ ನೀವೇ ಅಂತಾರಲ್ಲಾ
ನಿಮ್ಮಂಗೆ ಭೂಮಿ ಮೇಲೆ ಯಾರು ಇಲ್ಲ
ಇಡೀ ವಿಶ್ವಕ್ಕೆ ನೀವು ಅಜರಾಮರ
ಸಂವಿಧಾನಕ್ಕೆ ನೀವು ನೆರಳ ಮರ

ಸಂವಿಧಾನ ಬರೆದು ಕಾನೂನಿನ ಬಟ್ಟೆ ನೇಯ್ದು ತಿದ್ದಿ ತೀಡಿದಂತ ಜ್ಞಾನಿ ನೀವು ನಿಮ್ಮನ್ನು ದೇವರೆಂದು ಕರೆದೆವು ನಾವು

ಜೈ ಭೀಮ ನೀವೆ ಅಂತಾರಲ್ಲಾ ನಿಮ್ಮಂಗೆ ಭೂಮಿ ಮೇಲೆ ಯಾರು ಇಲ್ಲ

ಬಡವರ ಬಟ್ಟೆ ನೇಯ್ದ ಅಜ್ಞಾನಿ ನೀವು ಭೀಮ ಸಂವಿಧಾನ ಬರೆದ ವಿಜ್ಞಾನಿ ನೀವು ಭೀಮ
ಇಡೀ  ವಿಶ್ವಕ್ಕೆ ನೀವು ಅಜರಾಮರ
ಸಂವಿಧಾನಕ್ಕೆ ನೀವು ನೆರಳಾ ಮರ

ಜೈ ಭೀಮ ನೀವೇ ಅಂತಾರಲ್ಲಾ

🔴ಅಜಿತ್, ಸಕಲೇಶಪುರ

Related posts

ಅಪಘಾತ – ಬೇಲೂರು ಹಾಗೂ ಚಿಕ್ಕಮಗಳೂರುವಿನ ಹಲವರು ಮೃತ್ಯು

Bimba Prakashana

ಇಸ್ಪೀಟ್ ಕ್ರೀಡೆಗೆ ಹೆಸರುವಾಸಿ ಆಯಿತೇ ಸಕಲೇಶಪುರ

Bimba Prakashana

ಆಟೋ ಚಾಲಕ ಮಾಲಕರ ಸಂಘದಿಂದ ಕಾರ್ಯಕ್ರಮ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More