Blog

ಶಿರ್ಲಾಲು ಜೈನ್ ಮಿಲನ್ ಕಾರ್ಯಕ್ರಮ

ಭಾರತೀಯ ಜೈನ್ ಮಿಲನ್, ಶಿರ್ಲಾಲು  ಮತ್ತು ಶ್ರೀ  ಅನಂತಮತಿ ಮಹಿಳಾ ಸಂಘ ಶಿರ್ಲಾಲು  ಇವರ ನೇತೃತ್ವದಲ್ಲಿ  ಆಹಾರೋತ್ಸವ  2026 ಮತ್ತು ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುನಿಲ್ ಕುಮಾರ್ ಜೈನ್ ಮತ್ತು ಮಲ್ಲಿಕಾ ಜಯಪಾಲ್ ಜೈನ್ ವಹಿಸಿದ್ದರು
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾರತೀಯ ಭಾರತೀಯ ಜೈನ್ ಮಿಲನ್ ವಲಯ – 8, ನಿರ್ದೇಶಕರು
ಪ್ರಭಾತ್ ಕುಮಾರ್ ಜೈನ್ ಕಾರ್ಕಳ, ಅನಂತರಾಜ್ ಪೂವಣಿ. ಸನತ್ ಕುಮಾರ್  ಜೈನ್, ನಮಿರಾಜ  ಜೈನ್, ನಿರಂಜನ ಕಡಂಬ ಶಾಂತಿರಾಜ್ ಜೈನ್, ಸುದರ್ಶನ್ ಜೈನ್, ಶ್ರೀಕಾಂತ ಇಂದ್ರ, ವಿನಂತಿ ಆರ್ ಪೂವಣಿ, ಇವರು ಅತಿಥಿಗಳಾಗಿ ಭಾಗವಹಿಸಿದ್ದರು

ಶೀತಲ್ ಕುಮಾರ್ ಜೈನ್ ಸ್ವಾಗತಿಸಿದರು, ನೀತು ರತ್ನರಾಜ ಜೈನ್ ವಂದನಾರ್ಪಣೆ ಸಲ್ಲಿಸಿದರು, ಕಾರ್ಯಕ್ರಮದ ನಿರೂಪಣೆಯನ್ನು ಪ್ರಜ್ವಲ್ ಜೈನ್ ನೆರವೇರಿಸಿದರು

Related posts

ಒಂಟಿ ಕಾಡಾನೆ ದಾಳಿ – ರೈತನಿಗೆ ಗಾಯ

Bimba Prakashana

ನೌಕರರ ಸಂಘದಿಂದ ಉಪ ವಿಭಾಗ ಅಧಿಕಾರಿ ಭೇಟಿ

Bimba Prakashana

10 ದಿನದಿಂದ ಸರಕಾರಿ ಬಸ್ ಸಂಚಾರ ಸ್ಥಗಿತ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More