Blog

ಭೀಮ ಶಕ್ತಿ ಸಮಾವೇಶ

ಕರ್ನಾಟಕ ದಲಿತ ಸಂಘರ್ಷ ಸಮಿತಿ [ರಿ.] ಅಂಬೇಡ್ಕರ್ ವಾದ ಕಾರ್ಕಳ ತಾಲೂಕು ಸಮಿತಿ ವತಿಯಿಂದ ಪುನರ್ ರಚನೆ, ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿವೇತನ ವಿತರಣೆ ಪ್ರಯುಕ್ತ ಭೀಮ ಶಕ್ತಿ ಸಮಾವೇಶವು

ಸಪ್ಟೆಂಬರ್ 27 ಆದಿತ್ಯವಾರ ರಂದು ಬೆಳಿಗ್ಗೆ ಗಂಟೆ 10 ರಿಂದ ಡಾ || ಬಿ.ಆರ್. ಅಂಬೇಡ್ಕರ್ ಭವನ,ಕಾರ್ಕಳದಲ್ಲಿ ನಡೆಯಲಿದೆ

ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯ ಸಂಘಟನಾ ಸಂಚಾಲಕರಾದ ಸುಂದರ್ ಮಾಸ್ತರ್ ನೆರವೇರಿಸಲಿದ್ದಾರೆ,

ಅಧ್ಯಕ್ಷತೆಯನ್ನು  ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕರಾದ ಟಿ. ಮಂಜುನಾಥ ಗಿಳಿಯಾರು ವಹಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯರಾದ  ಮಂಜುನಾಥ ಭಂಡಾರಿ, ಸಮಾಜ ಸೇವಕರಾದ ಮುನಿಯಾಲು ಉದಯ ಕುಮಾರ ಶೆಟ್ಟಿ,  ಕಾರ್ಕಳ ಸಹಾಯಕ ಪೋಲೀಸ್ ವರಿಷ್ಠಾಧಿಕಾರಿಗಳಾದ ಇಶಿತಾ ಗುಪ್ತ,   ಡಾ| ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆಗೈಯಲಿದ್ದಾರೆ. 

ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿವೇತನ ವಿತರಣೆಯನ್ನು ಕರ್ನಾಟಕ ಸರ್ಕಾರ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಂಜುನಾಥ ಪೂಜಾರಿ ಹಾಗೂ ನೂತನ ತಾಲೂಕು ಪದಾಧಿಕಾರಿಗಳ ಪ್ರಮಾಣ ವಚನವನ್ನು ವಿಭಾಗೀಯ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ ನೆರವೇರಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಮಹಿಳಾ ಒಕ್ಕೂಟದ ರಾಜ್ಯ ಸಂಘಟನಾ ಸಂಚಾಲಕರಾದ ಶ್ರೀಮತಿ ವಸಂತಿ ಶಿವಾನಂದ್, ಕಾರ್ಕಳ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಕುಮಾರ್ ನಾಯಕ್ ಭಾಗವಹಿಸಲಿದ್ದಾರೆ. ಮಾಜಿ ಜಿಲ್ಲಾ ಸಂಚಾಲಕರಾದ ಹೂವಪ್ಪ ಮಾಸ್ತರ್,  ದಸಂಸ ಮಹಿಳಾ ಒಕ್ಕೂಟದ ಜಿಲ್ಲಾ ಸಂಚಾಲಕರಾದ ಶ್ರೀಮತಿ ಸುಂದರಿ ಪುತ್ತೂರು, ಜಿಲ್ಲಾ ಸಂಘಟನಾ ಸಂಚಾಲಕರಾದ ಅಣ್ಣಪ್ಪ ನಕ್ರೆ, ವಿಶ್ರಾಂತ ವಾಣಿಜ್ಯ ತೆರಿಗೆ ಅಧಿಕಾರಿ ಜಾಕಿಂ ಪಿಂಟೋ, ಜಮಿಯಾತುಲ್ಸ್ ಫಲಾಹ ದ.ಕ ಮತ್ತು ಉಡುಪಿ ಇದರ ಅಧ್ಯಕ್ಷ ಅಶ್ಪಕ್ ಅಹಮದ್, ಕಾರ್ಕಳ ಉದ್ಯಮಿ ಕೃಷ್ಣ ಮೂರ್ತಿ, ಕಾರ್ಕಳ ಲ್ಯಾಂಪ್ ಸೊಸೈಟಿ  ಕಾರ್ಯನಿರ್ವಹಣಾಧಿಕಾರಿ ದಿವಾಕರ ಶೆಟ್ಟಿ, ಬಜಗೋಳಿ ಉದ್ಯಮಿ ಕೃಷ್ಣ ಶೆಟ್ಟಿ ಗೌರವ ಉಪಸ್ಥಿತಿ ಹೊಂದಲಿದ್ದಾರೆ.


ನಿಯೋಜಿತ ತಾಲೂಕು ಪದಾಧಿಕಾರಿಗಳು..

ಪ್ರಧಾನ ಸಂಚಾಲಕರು : ರಮೇಶ್ ಪೆರ್ವಾಜೆ

ಸಂಘಟನಾ ಸಂಚಾಲಕರು : ಆನಂದ ಮಾಸ್ಟರ್ ಮಾಳ, ಸೋಮನಾಥ ನಾಯ್ಕ ಕಾರ್ಕಳ, ಸುರೇಂದ್ರ ಹವಲ್ದಾ‌ರ್ ಬೆಟ್ಟು ವಿಜಯ ಕಾಬೆಟ್ಟು, ಪ್ರಶಾಂತ್ ಮಿಯ್ಯಾರು, ಗಣೇಶ ಕುಕ್ಕುಂದೂರು, ಶಂಕರ ಮಾಸ್ಟರ್ ಜಂತ್ರ ಬೆಳ್ಮಣ್

ಕೋಶಾಧಿಕಾರಿ : ಶ್ರೀಧರ ಬೈಲೂರು

ಕಾರ್ಯಕಾರಿ ಸಮಿತಿ ಸದಸ್ಯರು : ರಾಘವ ಕುಕ್ಕುಜೆ, ದೇವದಾಸ ದುರ್ಗಾ, ವಿಠಲ ಗೌಡ ಮಾಳ, ಸುದೇಶ ಚೇತನ ಹಳ್ಳಿ, ಅರುಣ ಕುಮಾರ್ ಸಚ್ಚರಿಪೇಟೆ, ಶಶಿಧರ ಕಾರ್ಕಳ, ಬಾಲಕೃಷ್ಣ ಬಂಗ್ಲೆಗುಡ್ಡೆ, ಅಕ್ಷಯ ಹವಲ್ದಾರ್ ಬೆಟ್ಟು ಸ್ವಸ್ತಿಕ್ ಹವಲ್ದಾರ್‌ಬೆಟ್ಟು, ಸದಾನಂದ ಕುಕ್ಕುಂದೂರು, ಸಾದು ಮಿಯ್ಯಾರು, ಸಿದ್ದು ಹುಡ್ಕೋ ಕಾಲನಿ, ಶಶಿ ಹವಲ್ದಾ‌ರ್ ಬೆಟ್ಟು ವಿನಯ ಮಾರ್ಕೆಟ್ ರೋಡ್ ಕಾರ್ಕಳ, ಸುಂದರ ನಲ್ಲೂರು, ಕೆ.ಕೆ. ಸಾಲಿಯಾನ್

ಮಹಿಳಾ ಸಮಿತಿ

ಸಂಚಾಲಕಿ : ಸುನಂದ ಅತ್ತೂರು, ಅಸ್ಮಿತಾ ಬಂಗ್ಲೆಗುಡ್ಡೆ, ಬೇಬಿ ಹೆರ್ಮುಂಡೆ, ಸುಲೋಚನಾ ಮರ್ಣೆ, ಹರಿಣಾಕ್ಷಿ ಮುಂಡ್ಕೂರು, ಸುರೇಖಾ ಅತ್ತೂರು, ಆಶಾ ಬಂಗ್ಲೆಗುಡ್ಡೆ

Related posts

ಅಕ್ಕ ತಂಗಿ ಒಂದು ದಿನದ ಅಂತರದಲ್ಲಿ ವಿಧಿ ವಶ – ಸಾವಿನಲ್ಲೂ ಪ್ರೀತಿ ತೋರಿದ ಸಹೋದರಿಯರು

Bimba Prakashana

ಸೋಮಪ್ಪ ನಿಧನ

Bimba Prakashana

ಹಡ್ಲ ಹಳ್ಳಿ ಭೂ ವಿವಾದ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More