Blog

ಕುಂದಳ್ಳಿಯಲ್ಲಿ ಲಾರಿ ಮತ್ತು ಬೈಕ್ ಮಧ್ಯೆ ಅಪಘಾತ

ನಾಗೇಶ್ ಎಂ ಎಚ್ ಮಾಗೇರಿ.

🔴ಸೋಮವಾರ ಪೇಟೆ ಕುಂದಳ್ಳಿ ಯಲ್ಲಿ ಲಾರಿ ಮತ್ತು ಬೈಕ್ ಭೀಕರ ಅಪಘಾತ
🔴ಕಿರಿದಾದ ತಿರುವು ರಸ್ತೆ
🔴ಪ್ರಾಣ ಬಿಟ್ಟ ಯುವಕ*


ರಸ್ತೆ ಯಲ್ಲಿ ಶಾಲಾ ವಾಹನ, ಸರ್ಕಾರಿ ಬಸ್, ಪ್ರವಾಸಿಗರು ದಂಡು,  ವಾಹನ ಸವಾರರ
ಪರದಾಟ



ಸಕಲೇಶಪುರ ತಾಲ್ಲೂಕು ಬೊಮ್ಮನಕೆರೆ ಗ್ರಾಮದ ಪರಮೇಶ್ ಮತ್ತು ರೇಖಾ ದಂಪತಿಯ ಪುತ್ರ ಕೌಶಿಕ್ ಇಂದು  ಸಕಲೇಶಪುರ  ಶಾಂತಳ್ಳಿ ಸೋಮವಾರ ಪೇಟೆ  ಮುಖ್ಯ ರಸ್ತೆ  ಕುಂದಳ್ಳಿ ಹತ್ತಿರ  ಅಪಘಾತ ದಲ್ಲಿ ಮೃತ ಪಟ್ಟಿದ್ದಾರೆ.

ಈ  ಮಾರ್ಗದಲ್ಲಿ ಹಲವಾರು ಪ್ರವಾಸಿಗರು  ಶಾಲಾ ವಾಹನ,
ಸರ್ಕಾರಿ ಬಸ್
ತಿರುಗಾಡುವ ರಸ್ತೆ ಆಗಿದ್ದು
ಹಲವಾರು ತಿರುವುಗಳಿದ್ದು
ತುಂಭಾ ಕಿರಿದಾಗಿದ್ದು
ವಾಹನ ಸವರಾರು  ವಾಹನ ಚಲಾಯಿಸಲು  ಹರಾಸಾಹಸ ಪಡುವಂತಗಿದೆ

ಕೂಡಲೇ ಇದಕ್ಕೆ ಸಂಬಂಧ ಪಟ್ಟ
ಅಧಿಕಾರಿಗಳು ಜನಪ್ರತಿನಿದಿಗಳು ರಸ್ತೆ ಅಗಲೀಕರಣಕ್ಕೆ   ಕೂಡಲೇ ಕ್ರಮ ವಹಿಸಬೇಕು ಇಂದು ಸ್ಥಳೀಯರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Related posts

ಯಸಳೂರುನಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಪುತ್ತಳಿ ನಿರ್ಮಾಣಕ್ಕೆ ನಿರ್ಧಾರ

Bimba Prakashana

ಬೇಲೂರುನಲ್ಲಿ ಪತ್ರಕರ್ತರಿಗೆ ಸನ್ಮಾನ

Bimba Prakashana

ಹೆಚ್ ಎನ್ ಅಣ್ಣಯ್ಯರಿಗೆ ಡಾ. ಬಿ ಆರ್ ಅಂಬೇಡ್ಕರ್ ಪ್ರಶಸ್ತಿ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More