Blog

ಹೆಲಿಕಾಪ್ಟರ್ ದುರಂತ ಬಾಚಿ ಹಳ್ಳಿ ಪ್ರತಾಪ್ ಗೌಡ ಸೇರಿ ಆರು ಮಂದಿ ನಾಪತ್ತೆ

ಉತ್ತರಾಖಂಡದ ಬದರಿನಾಥ್–ಡೆಹ್ರಾಡೂನ್ ಹೆಲಿಕಾಪ್ಟರ್ ದುರಂತದಲ್ಲಿ ಬೆಂಗಳೂರಿನ ಐವರು ಸೇರಿದಂತೆ ಒಟ್ಟು ಆರು ಮಂದಿ ನಾಪತ್ತೆ ಆಗಿರುವುದಾಗಿ ಪ್ರಾಥಮಿಕ ವರದಿಗಳು ತಿಳಿಸಿವೆ.

ನಾಪತ್ತೆ ಆಗಿರುವವರ ವಿವರ

ಪೈಲಟ್

1. ಕ್ಯಾಪ್ಟನ್ ಹಿಮಾಂಶು ಸಬರ್ವಾಲ್ (Capt. Himanshu Sabharwal)

ಪ್ರಯಾಣಿಕರು 2. ಅರುಣ್ ಸಲೂಂಕೆ (Arun Salunke)
3. ಎಚ್.ಎಸ್. ನಾಗರಾಜ (H.S. Nagaraja)
4. ಪ್ರತಾಪ ಬಾಚಿಹಳ್ಳಿ ನಿಂಗರಾಜನ್ (Prathapa Bachihally Ningarajan)
5. ಸುಧೀರ್ ಕೆ. (Sudheer K.)
6. ಶಂಕರಗೌಡ ವಿ.ಬಿ. (Shankargowda V.B.)

  • ಸ್ಥಳ: ಉತ್ತರಾಖಂಡದ ಚಮೋಲಿ ಜಿಲ್ಲೆ, ಜೋಶಿಮಠ ಸಮೀಪದ ಚಾಯ್ ಗ್ರಾಮ.
  • ಹೆಲಿಕಾಪ್ಟರ್: Trans Bharat Aviation.
  • ನೋಂದಣಿ ಸಂಖ್ಯೆ: VT-HCX.
  • ಬದರಿನಾಥ್‌ನಿಂದ ಡೆಹ್ರಾಡೂನ್‌ಗೆ ಪ್ರಯಾಣಿಸುತ್ತಿತ್ತು.
  • ಪ್ರತಿಕೂಲ ಹವಾಮಾನದ ನಡುವೆ ಸಂಪರ್ಕ ಕಡಿತಗೊಂಡು ಪತನವಾಗಿದೆ ಎಂದು ವರದಿಯಾಗಿದೆ.
  • ಪ್ರಯಾಣಿಕರು ಐವರೂ ಬೆಂಗಳೂರಿನವರು ಎಂದು ವರದಿಗಳು ತಿಳಿಸಿವೆ.

Related posts

ಬೇಲೂರು ಬ್ಲಾಕ್ ಕಾಂಗ್ರೆಸ್ ಗದ್ದುಗೆ ಯಾರಿಗೆ

Bimba Prakashana

ಸಕಲೇಶಪುರ ಸರಕಾರಿ ಆಸ್ಪತ್ರೆಗೆ ದೊಡ್ಡ ರೋಗ – ಸ್ಕ್ಯಾನಿಂಗ್ ಯಂತ್ರ ಇಲ್ಲದೆ ಹೈರಾಣ

Bimba Prakashana

ಒಂಟಿ ಕಾಡಾನೆ ದಾಳಿ – ರೈತನಿಗೆ ಗಾಯ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More