Blog

ಹೇಳಿಕಾಪ್ಟರ್ ದುರಂತ – ಆರು ಮಂದಿ ನಾಪತ್ತೆ

ಉತ್ತರಾಖಂಡದ ಬದರಿನಾಥ್–ಡೆಹ್ರಾಡೂನ್ ಹೆಲಿಕಾಪ್ಟರ್ ದುರಂತದಲ್ಲಿ ಬೆಂಗಳೂರಿನ ಐವರು ಸೇರಿದಂತೆ ಒಟ್ಟು ಆರು ಮಂದಿ ನಾಪತ್ತೆ ಆಗಿರುವುದಾಗಿ ಪ್ರಾಥಮಿಕ ವರದಿಗಳು ತಿಳಿಸಿವೆ.

ಹೆಸರುಗಳ ವಿವರ

ಆರು ಮಂದಿಯ ವಿವರ

ಪೈಲಟ್

1\. ಕ್ಯಾಪ್ಟನ್ ಹಿಮಾಂಶು ಸಬರ್ವಾಲ್ (Capt. Himanshu Sabharwal)

ಪ್ರಯಾಣಿಕರು 2\. ಅರುಣ್ ಸಲೂಂಕೆ (Arun Salunke)
3\. ಎಚ್.ಎಸ್. ನಾಗರಾಜ (H.S. Nagaraja)
4\. ಪ್ರತಾಪ ಬಾ
ಚಿಹಳ್ಳಿ ನಿಂಗರಾಜನ್ (Prathapa Bachihally Ningarajan)
5\. ಸುಧೀರ್ ಕೆ. (Sudheer K.)
6\. ಶಂಕರಗೌಡ ವಿ.ಬಿ. (Shankargowda V.B.)

ಸ್ಥಳ: ಉತ್ತರಾಖಂಡದ ಚಮೋಲಿ ಜಿಲ್ಲೆ, ಜೋಶಿಮಠ ಸಮೀಪದ ಚಾಯ್ ಗ್ರಾಮ.
ಹೆಲಿಕಾಪ್ಟರ್: Trans Bharat Aviation.
ನೋಂದಣಿ ಸಂಖ್ಯೆ: VT-HCX.
ಬದರಿನಾಥ್‌ನಿಂದ ಡೆಹ್ರಾಡೂನ್‌ಗೆ ಪ್ರಯಾಣಿಸುತ್ತಿತ್ತು.
ಪ್ರತಿಕೂಲ ಹವಾಮಾನದ ನಡುವೆ ಸಂಪರ್ಕ ಕಡಿತಗೊಂಡು ಪತನವಾಗಿದೆ ಎಂದು ವರದಿಯಾಗಿದೆ.
ಪ್ರಯಾಣಿಕರು ಐವರೂ ಬೆಂಗಳೂರಿನವರು ಎಂದು ವರದಿಗಳು ತಿಳಿಸಿವೆ.

Related posts

ಯಸಳೂರುನಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಪುತ್ತಳಿ ನಿರ್ಮಾಣಕ್ಕೆ ನಿರ್ಧಾರ

Bimba Prakashana

ಬೇಲೂರಿನಲ್ಲಿ ರಾಜ ಕಾಲುವೆ ಒತ್ತುವರಿ – ಆಕ್ರೋಶ

Bimba Prakashana

ಆಲೂರುನಲ್ಲಿ ಡಾ ಬಿ ಆರ್ ಅಂಬೇಡ್ಕರ್ ಜನ್ಮ ದಿನಾಚರಣೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More