Month : September 2024

Blog

ರಾಯರ ಕೊಪ್ಪಲು ನಲ್ಲಿ ರಕ್ತ ದಾನ ಶಿಬಿರ

Bimba Prakashana
ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ರಾಯರ ಕೊಪ್ಪಲು ಮತ್ತು ಆಲೂರು ತಾಲೂಕು ರೆಡ್ ಕ್ರಾಸ್ ಘಟಕ  ಇವರ ಸಹಯೋಗದಲ್ಲಿ ದಿನಾಂಕ 23/9/2024 ರ ಸೋಮವಾರ ಬೆಳಿಗ್ಗೆ 10 ಗಂಟೆಗೆ ರಾಯರ ಕೊಪ್ಪಲಿನ ಸರ್ಕಾರಿ ಪ್ರಾಥಮಿಕ...
Blog

ಕಾರ್ಜುವಳ್ಳಿ ಮಠದಲ್ಲಿ ಧಾರ್ಮಿಕ ಕಾರ್ಯಕ್ರಮ

Bimba Prakashana
ಆಲೂರು: ಸತ್ ಚಿಂತನೆ, ಸತ್ ಕಾರ್ಯಗಳ ಮೂಲಕ ಭಗವಂತ ನೀಡಿರುವ ಮಾನವ ಜನ್ಮವನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎಂದು ಕಾರ್ಜುವಳ್ಳಿ ಹಿರೇಮಠದ ಪೀಠಾಧ್ಯಕ್ಷರಾದ ಶ್ರೀ ಸದಾಶಿವ ಶಿವಾಚಾರ್ಯ ಮಹಾಸ್ವಾಮಿ ಹೇಳಿದರು. ತಾಲೂಕಿನ ಪಾಳ್ಯ ಹೋಬಳಿ ಕಾರ್ಜುವಳ್ಳಿ ಗ್ರಾಮದಲ್ಲಿರುವ...
Blog

ಕಾಡ್ಳೂರು ಕೂಡಿಗೆಯಲ್ಲಿ ಕಾರು ಪಲ್ಟಿ

Bimba Prakashana
ಆಲೂರು: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾದ ಪರಿಣಾಮ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಾಡ್ಲೂರು ಕೂಡಿಗೆ ತಿರುವಿನಲ್ಲಿ ಸಂಭವಿಸಿದೆ. ಕಾಡುಮನೆ ಗ್ರಾಮದ ನಿವಾಸಿಗಳಾದ ಶಾಂತಪ್ಪ ಹಾಗೂ ರಾಜು ಗಾಯಗೊಂಡು ಆಸ್ಪತ್ರೆಗೆ...
Blog

ಕರ್ನಾಟಕ ಪಬ್ಲಿಕ್ ಶಾಲೆಗೆ ಚಾಂಪಿಯನ್ ಶಿಪ್

Bimba Prakashana
ಪ್ರೌಢಶಾಲಾ ವಿಭಾಗದ ಹಾಸನ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ಶಾಂತಿಗ್ರಾಮ ವಿದ್ಯಾರ್ಥಿಗಳು ಬಾಲಕರ ಸಮಗ್ರ ಪ್ರಶಸ್ತಿ,ಬಾಲಕೀಯರ ಸಮಗ್ರ ಪ್ರಶಸ್ತಿ ಹಾಗೂ ಬಾಲಕೀಯರ ವೈಯಕ್ತಿಕ ಚಾಂಪಿಯನ್ ಶಿಪ್ ಪಡೆಯುವುದರ ಮೂಲಕ ಶಾಲೆಗೆ ಕೀರ್ತಿ...
Blog

ಸಕಲೇಶಪುರ ಕಸಬಾ ದ ಬೆಳೆ ಸಮೀಕ್ಷೆ ಪ್ರಕಟ

Bimba Prakashana
2024-25 ನೇ ಸಾಲಿನ ಬೆಳೆ ಸಮೀಕ್ಷೆ ಮಾಡುವ ಖಾಸಗಿ ನಿವಾಸಿಗಳ (PR) ವಿವರವನ್ನು ಇಲಾಖೆ ಪ್ರಕಟ ಮಾಡಿದೆ. . ಎಲ್ಲಾ ರೈತರು ಬೆಳೆ ಪರಿಹಾರ / ಬೆಳೆ ಸಾಲ / ಬೆಳೆ ವಿಮೆಯ ಲಾಭ...
Blog

ರಸ್ತೆ ಅವ್ಯವಸ್ಥೆ

Bimba Prakashana
ವರದಿ ರಾಣಿ ಪ್ರಸನ್ನ ಚಿನ್ನಹಳ್ಳಿ ಗ್ರಾಮದ ರಸ್ತೆ ಹಾಗು ಬಾಳುಪೇಟೆ ರಸ್ತೆಯ ಅವ್ಯವಸ್ಥೆ ಸಕಲೇಶಪುರ ತಾಲೂಕು ಹಾಗು  ಆಲೂರು ತಾಲ್ಲೂಕು ಎರಡು ತಾಲ್ಲೂಕನ್ನು ಕೂಡಿಸುವ ಈ ಚಿನ್ನಹಳ್ಳಿ ಗ್ರಾಮದ ರಸ್ತೆ ಅವ್ಯವಸ್ಥೆ ಹೇಳ ತೀರದು....
Blog

ಕನ್ನಡದ ರಥೋತ್ಸವಕ್ಕೆ ಅದ್ದೂರಿ ಸ್ವಾಗತ

Bimba Prakashana
ವರದಿ ರಾಣಿ ಪ್ರಸನ್ನ ಸಕಲೇಶಪುರದಲ್ಲಿ ಅದ್ದೂರಿಯಾಗಿ ನಡೆದ  ಕನ್ನಡ ಜ್ಯೋತಿ ರಥಕ್ಕೆ ಅದ್ದೂರಿ ಸ್ವಾಗತ. ಯಾಕಾಗಿ ಸಂಭ್ರಮ ?ಮೈಸೂರು ರಾಜ್ಯಕ್ಕೆ ಕರ್ನಾಟಕ ರಾಜ್ಯ ಎಂದು ಮರುನಾಮಕರಣ ಮಾಡಿ 50 ವರ್ಷ ಪೂರ್ಣಗೊಂಡ ಸವಿ ನೆನಪಿಗಾಗಿ...
Blog

ಮುನಿ ರತ್ನ ಮೇಲೆ ಕ್ರಮ ಕೈ ಗೊಳ್ಳಿ

Bimba Prakashana
ವರದಿ ರಾಣಿ ದಲಿತರ, ಒಕ್ಕಲಿಗ ಮತ್ತು ಮಹಿಳೆಯರ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಶಾಸಕ ಮುನಿರತ್ನ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಕಾಂಗ್ರೆಸ್ ಎಸ್ ಸಿ, ಎಸ್ ಟಿ ಘಟಕ ವಿಭಾಗ ದಿಂದ...
Blog

ಗ್ರಾಮ ಲೆಕ್ಕಾಧಿಕಾರಿ ಮೋಹನ್ ಕುಮಾರ್ ಲೋಕಾಯುಕ್ತ ಬಲೆಗೆ

Bimba Prakashana
ವರದಿ ರಾಣಿ ಪ್ರಸನ್ನ ಸಕಲೇಶಪುರ ತಾಲ್ಲೂಕಿನ ಹೆತ್ತೂರು ನಾಡ ಕಚೇರಿಯ ಗ್ರಾಮ ಲೆಕ್ಕಾಧಿಕಾರಿ ಮೋಹನ್ ಕುಮಾರ್ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಜಮೀನು ಮಂಜೂರಾತಿ ಹಾಗೂ ಸ್ಥಳ ಪರಿಶೀಲನೆಗಾಗಿ 25000 ಲಂಚಕ್ಕೆ ನಾಗೇಶ್...
Blog

ಜೆಡಿಎಸ್ ಸದಸ್ಯತ್ವ ಸಮಾವೇಶ

Bimba Prakashana
ಜೆಡಿಎಸ್ ಪಕ್ಷವನ್ನು ಬಲವರ್ಧನೆ ಮಾಡುವ ನಿಟ್ಟಿನಲ್ಲಿ ಸದಾ ಕಾರ್ಯ ತತ್ಪರವಾಗುವುದಾಗಿ ಮಾಜಿ ಸಚಿವರಾದ ಹೆಚ್ ಡಿ ರೇವಣ್ಣ ಘಂಟಾಘೋಷದ ನಿರ್ಣಯ ಮಾಡಿದ್ದಾರೆ. ಸಕಲೇಶಪುರda ಲಯನ್ಸ್ ಹಾಲ್ ನಲ್ಲಿ ಇಂದು ಜೆಡಿಎಸ್ ಸದಸ್ಯತ್ವ ಅಭಿಯಾನ ನಡೆಯಿತು...

This website uses cookies to improve your experience. We'll assume you're ok with this, but you can opt-out if you wish. Accept Read More