Blog

ಕರ್ನಾಟಕ ಪಬ್ಲಿಕ್ ಶಾಲೆಗೆ ಚಾಂಪಿಯನ್ ಶಿಪ್

ಪ್ರೌಢಶಾಲಾ ವಿಭಾಗದ ಹಾಸನ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ಶಾಂತಿಗ್ರಾಮ ವಿದ್ಯಾರ್ಥಿಗಳು ಬಾಲಕರ ಸಮಗ್ರ ಪ್ರಶಸ್ತಿ,ಬಾಲಕೀಯರ ಸಮಗ್ರ ಪ್ರಶಸ್ತಿ ಹಾಗೂ ಬಾಲಕೀಯರ ವೈಯಕ್ತಿಕ ಚಾಂಪಿಯನ್ ಶಿಪ್ ಪಡೆಯುವುದರ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ.

ಈ ಸಾಧನೆಗೆ ಕಾರಣರಾದ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಪುರಸ್ಕಾರಕ್ಕೆ ಕಾರಣರಾದ ದೈಹಿಕ ಶಿಕ್ಷಣ ಶಿಕ್ಷಕರಾದ  ಶಿವರಾಂ ಎಂ.ಆರ್.ರವರನ್ನು ಕ್ರೀಡಾ ಉತ್ಸಾಹ ಮೆರೆದು ಶಾಲಾ ಸಮಗ್ರ ಪ್ರಶಸ್ತಿಗೆ ಭಾಜನರಾದ ಎಲ್ಲ ವಿದ್ಯಾರ್ಥಿಗಳನ್ನು ಈ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಮತಿ ದಾಕ್ಷಾಯಿಣಿ ಜಿ.ಕೆ.ರವರು ಹಾಗೂ ಎಲ್ಲ ಸಹೋದ್ಯೋಗಿ ಮಿತ್ರರು ಅಭಿನಂದಿಸಿದರು

Related posts

ಸಕಲೇಶಪುರ ಕುಶಾಲನಗರದಲ್ಲಿ ಸರಣಿ ಗೋ ಮಾಂಸ

Bimba Prakashana

ಪ್ರಗತಿ ಪರಿಶೀಲನೆ ಸಭೆ

Bimba Prakashana

ಸದ್ದು ಗದ್ದಲ ಇಲ್ಲದ ಸದ್ ವಿನಯದ ಶಿಕ್ಷಕಿ ವಾಣಿ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More