Blog

ಹಣ್ಣು ಹಂಪಲು ವಿತರಣೆ

ವರದಿ ರಾಣಿ ಪ್ರಸನ್ನ

ಸಕಲೇಶಪುರ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷರಾದ ಯು. ಪಿ ಶಶಿಕುಮಾರ್  ಕಿರುವಾಲೆಯವರು ಹುಟ್ಟುಹಬ್ಬದ ಪ್ರಯುಕ್ತ ಇಂದು ಹಣ್ಣುಗಳನ್ನು ನೀಡಿದ್ದಾರೆ

ಸಕಲೇಶಪುರದ ಎನ್ ಕೆ ಗಣಪಯ್ಯ ರೋಟರಿ  ಶ್ರವಣ ದೋಷವುಳ್ಳ ಶಾಲೆ ವತಿಯಿಂದ ಇಟ್ಟಿದ್ದ ಬೇಡಿಕೆಗೆ ಶಾಲಾ ಮಕ್ಕಳಿಗೆ ಹಣ್ಣು ಹಂಪಲು  , ಮಕ್ಕಳ ಪ್ರಯೋಜನಕ್ಕಾಗಿ ಟಿ ವಿ ನೀಡಿ ಸಹಕರಿಸಿದ್ದಾರೆ  ಹಾಗು ಸಕಲೇಶಪುರ ಕ್ರಾಫರ್ಡ ಆಸ್ಪತ್ರೆಯ ರೋಗಿಗಳಿಗೆ,  ಸಿಬ್ಬಂದಿ ವರ್ಗಕ್ಕೆ  ಹಣ್ಣು ಹಂಪಲು ನೀಡಿ ಸರಳ ರೀತಿಯಲ್ಲಿ ಆಚರಿಸಿಕೊಂಡಿದ್ದಾರೆ.

Related posts

ಆಲೂರು ಬಳಿಲಾರಿ ಕಾರು ಅಪಘಾತ

Bimba Prakashana

ಸ್ಫೋಟ ಪ್ರಕರಣ – ಇಬ್ಬರು ಮೃತ್ಯು

Bimba Prakashana

ಹೆತ್ತೂರು ಸರಕಾರಿ ಪದವಿ ಪೂರ್ವ ಕಾಲೇಜು ಮಕ್ಕಳಿಗೆ ನೋಟ್ ಬುಕ್ ವಿತರಣೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More