Blog

ಆಲೂರು ಬಳಿಲಾರಿ ಕಾರು ಅಪಘಾತ

ಹಾಸನ ಜಿಲ್ಲೆಯ ಬೈರಾಪುರ ಬಿಎಂ ರಸ್ತೆ, ಸಮದಾಳೆ ರಸ್ತೆ ಸಮೀಪ, ಆಲೂರು – ಬೈರಾಪುರ ಬಿಎಂ ರಸ್ತೆ ಎದುರು ಭಾಗದಲ್ಲಿ ಇಂದು ಅಪಘಾತ ನಡೆದ ಘಟನೆ ಸಂಭವಿಸಿದೆ.

ಇಂದು ರಾತ್ರಿ ಹೊತ್ತಿನಲ್ಲಿ  ಈಚರ್ ಲಾರಿ ಹಾಗೂ ಕಾರು ನಡುವೆ ಅಪಘಾತ ನಡೆದಿದೆ.

ಅಪಘಾತದಲ್ಲಿ ಅಲ್ಪ ಪ್ರಮಾಣದ ಗಾಯ ಆಗಿದೆ ಎಂದು ತಿಳಿದು ಬಂದಿದೆ

Related posts

ಹಿಂದೂ ಹಿತ ರಕ್ಷಣಾ ವೇದಿಕೆಯಿಂದ ಯೋಧರಿಗೆ ನಮನ

Bimba Prakashana

ಪ್ರವಾಸಿಗರ ಬ್ಯುಸಿ ಸ್ಪಾಟ್ ಆದ ಸಕಲೇಶಪುರ ದೋಣಿಗಾಲ್

Bimba Prakashana

ಕಾರ್ಜುವಳ್ಳಿ ಮಠದಲ್ಲಿ ಧಾರ್ಮಿಕ ಕಾರ್ಯಕ್ರಮ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More