Blog

ಮಾನವ ಸರಪಳಿ

ದಿನಾಂಕ:15.09.2024 ರಂದು ಕರ್ನಾಟಕ ಸರ್ಕಾರದ ವತಿಯಿಂದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು,ಈ ಕಾರ್ಯಕ್ರಮದ ನಿಮಿತ್ತ ಅರಕಲಗೂಡು, ಹಾಸನ ಹಾಗೂ ಬೇಲೂರು ತಾಲ್ಲೂಕಿನ ವರೆಗೆ ಮುಖ್ಯ ರಸ್ತೆಯಲ್ಲಿ ಮಾನವ ಸರಪಳಿ ನಿರ್ಮಿಸಲಾಗುವುದು.

ಆದುದರಿಂದ ಎಲ್ಲಾ ಸಾರ್ವಜನಿಕರು ವಿದ್ಯಾರ್ಥಿಗಳು ಸಂಘ-ಸಂಸ್ಥೆಗಳ ಮುಖಂಡರು ಹಾಗೂ ಪತ್ರಿಕಾ ಮಿತ್ರರು ಎಲ್ಲರೂ ಕೂಡ ಭಾಗವಹಿಸಬೇಕಾಗಿ ಮಾನ್ಯ ಉಪವಿಭಾಗಾಧಿಕಾರಿಗಳು, ಸಕಲೇಶಪುರ ಉಪ ವಿಭಾಗ, ಮಾನ್ಯ ತಹಸೀಲ್ದಾರ್ ರವರು, ಸಕಲೇಶಪುರ ತಾಲೂಕು ಹಾಗೂ ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಸಕಲೇಶಪುರ ರವರು ಕೋರಿರುತ್ತಾರೆ.

Related posts

ಮೊರಾರ್ಜಿ ದೇಸಾಯಿ ಶಾಲೆಗೆ ಅರ್ಜಿ ಆಹ್ವಾನ

Bimba Prakashana

ರಾಮಣ್ಣ ನಿಧನ

Bimba Prakashana

ಮಲ್ನಾಡ್ ಶಾಡೋ ಡಿಜಿಟಲ್, ಮಾಧ್ಯಮ ಬಿಂಬ ಪತ್ರಿಕೆ, ಸ್ವಯಂ ಟೈಮ್ಸ್ ನ್ಯೂಸ್ ಚಾನೆಲ್ ಸಂಸ್ಥಾಪಕ ವಸಂತ್ ಕುಮಾರ್ ಗೆ ಸನ್ಮಾನ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More