Blog

ಇ ಟಿ ಎಫ್ ಸಿಬ್ಬಂದಿಗಳ ಮೇಲೆ ಆನೆ ದಾಳಿ

ಸಕಲೇಶಪುರದ ಯಸಳೂರುವಿನ ಮತ್ತೂರು ಬಳಿ ಇ ಟಿ ಎಫ್ ಸಿಬ್ಬಂದಿಗಳ ಮೇಲೆ ಆನೆ ದಾಳಿ ಮಾಡಿದೆ.

ಇ ಟಿ ಎಫ್ ಸಿಬ್ಬಂದಿಗಳು ಇಂದು ಬೆಳಿಗ್ಗೆ ಆನೆಗಳ ಚಲನವಲನ ನೋಡಲು ಬಂದಾಗ ಏಕಾ ಏಕಿ ದಾಳಿ ಮಾಡಿದೆ.

ಪ್ರಸನ್ನ ಹಾಗೂ ಯುವರಾಜ್ ಎಂಬ ಸಿಬ್ಬಂದಿಗಳ ಮೇಲೆನೆ ಇ ಆನೆ ದಾಳಿ ಮಾಡಿದೆ

ಇ ಘಟನೆ ನಡೆದು ಸುಮಾರು 2 ಘಂಟೆ ಕಳೆದರೂ ಸಹಾಯಕ್ಕೆ(6.40 ಕ್ಕೆ ನಡೆದ ಘಟನೆ )ಯಾವ ಸಿಬ್ಬಂದಿಗಳು ಬಂದಿಲ್ಲ.

ಅರಣ್ಯ ಇಲಾಖೆಯ  ಸಿಬ್ಬಂದಿಗಳಿಗೆ ಈ ಗತಿಯಾದರೆ ಸಾರ್ವಜನಿಕರ ಗತಿಯೇನು.

ಇದು ಈ ಒಂದು ದಿನದ ಸಮಸ್ಯೆ ಅಲ್ಲ. ಪ್ರತಿದಿನ ವ್ಯವಸಾಯಕ್ಕೆ ಶಾಲೆಗೆ ಗದ್ದೆ ತೋಟಕ್ಕೆ ಹೋಗಿ ಬರುವ ಶಾಲಾಮಕ್ಕಳು  ಗೋಳು ಏನು.

ದಯವಿಟ್ಟು ಇದಕ್ಕೆ ಒಂದು ಶಾಸ್ವತ ಪರಿಹಾರ ಯಾವಾಗ ಅರಣ್ಯ ಮಂತ್ರಿಗಳೆ ಇನ್ನೂ ಏನಾಗಬೇಕು ಏತಕ್ಕಾಗಿ ಈ ವಿಳಂಬ ಎಂದು ಸ್ಥಳೀಯರು ಪ್ರಶ್ನೆ ಮಾಡಿದ್ದಾರೆ

Related posts

ಯಸಳೂರು ನಾಡ ಕಚೇರಿಯಲ್ಲಿ…

Bimba Prakashana

ಕಾಮಗಾರಿ ನಿರ್ಮಾಣದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ – ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮ ಕೈ ಗೊಳ್ಳಿ

Bimba Prakashana

ಕೆರೆಗೆ ಇಳಿದ ಕಾರು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More