Blog

ಇಂದು ಮಳಲಿಯಲ್ಲಿ ಚಿತ್ರಕಲಾ ಸ್ಪರ್ಧೆ

ವರದಿ ರಾಣಿ ಪ್ರಸನ್ನ

*ಚಿಣ್ಣರ ಕಲಾ ಪ್ರತಿಭೋತ್ಸವ ಹಾಗೂ ಚಿತ್ರಕಲೆ ಸ್ಪರ್ಧೆ*
*ಮಳಲಿ ಗ್ರಾಮದ ಸಮುದಾಯ ಭವನದಲ್ಲಿ ಇಮೇಜಿನ ಸ್ಕೂಲ್ ಆಫ್ ಆರ್ಟ್ಸ್  ಹಾಗೂ ಶ್ರೀ ವಿನಾಯಕ ಗೆಳೆಯರ ಬಳಗ ಆಡಳಿತ ಮಂಡಳಿ ವತಿಯಿಂದ ನಡೆಯಲಿದೆ*

  ದಿನಾಂಕ 14/ 9/ 2024 ರಂದು ಶನಿವಾರ ಬೆಳಗ್ಗೆ 10 ರಿಂದ 12 ಗಂಟೆಯ ವರೆಗೆ ಎಲ್ ಕೆ ಜಿ ಮತ್ತು ಯುಕೆಜಿ ಇಂದ 10ನೆ ತರಗತಿ ಶಾಲಾ ಮಕ್ಕಳಿಗೆ ಪ್ರಥಮ ವರ್ಷದ ಚಿತ್ರಕಲಾ ಸ್ಪರ್ಧೆಯನ್ನು ಇಮೇಜಿನ್ ಸ್ಕೂಲ್ ಆಫ್  ಆರ್ಟ್ಸ್ ಮತ್ತು ಶ್ರೀ ವಿನಾಯಕ ಗೆಳೆಯರ ಬಳಗ ಮಳಲಿ, ಸಹಯೋಗದೊಂದಿಗೆ 
  ಶನಿವಾರ ಬೆಳಗ್ಗೆ 10 ಗಂಟೆಯಿಂದ ರಿಂದ 12 ಗಂಟೆಯ ವರೆಗೆ ಶಾಲಾ ಮಕ್ಕಳಿಗೆ ಪ್ರಥಮ ವರ್ಷದ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು,

ಆಸಕ್ತ ವಿದ್ಯಾರ್ಥಿಗಳು  ಸ್ಪರ್ಧೆಯಲ್ಲಿ ಭಾಗವಹಿಸ ಬಹುದಾಗಿದೆ ಎಂದು ಇಮೇಜಿನ್ ಸ್ಕೂಲ್ ಆಫ್ ಆರ್ಟ್ಸ್ ನ  ಚಿತ್ರಕಲಾ ಶಿಕ್ಷಕರಾದ  ಲೋಕೇಶ್ ಮಳಲಿ ಹಾಗೂ ಶ್ರೀ ವಿನಾಯಕ ಗೆಳೆಯರ ಬಳಗ ಆಡಳಿತ ಮಂಡಳಿ ಮಳಲಿ   ತಿಳಿಸಿರುತ್ತಾರೆ.

ಪ್ರಥಮ, ದ್ವಿತೀಯ ತೃತೀಯ , ಬಹುಮಾನ ನಿಗದಿಪಡಿಸಲಾಗಿದ್ದು, ಭಾಗವಹಿಸಿದ ಎಲ್ಲಾ  ವಿದ್ಯಾರ್ಥಿಗಳಿಗೂ ಸಮಾನಾದಕರ ಬಹುಮಾನ ನೀಡಲಾಗುವುದು, ಎಂದು ಚಿತ್ರ ಕಲಾ ಶಿಕ್ಷಕರು ಹಾಗೂ ಶ್ರೀ ವಿನಾಯಕ ಗೆಳೆಯರ ಬಳಗ  ಮಂಡಳಿ ಮುಖ್ಯಸ್ಥರುಗಳಾದ ಧನ್ಯಕುಮಾರ್,ಪುಟ್ಟಣ್ಣ,ಹೇಮಂತ್, ತಿಳಿಸಿರುತ್ತಾರೆ.

Related posts

ಸಕಲೇಶಪುರ ಕುಶಾಲನಗರದಲ್ಲಿ ನಿರಂತರ ಗೋ ಮಾಂಸ ಮಾರಾಟ

Bimba Prakashana

ಸಕಲೇಶಪುರ ಪುರಸಭೆಯ ಕೊಠಡಿ ಯಲ್ಲಿ ಬೆಂಕಿ

Bimba Prakashana

ಜೈ ಸಂವಿಧಾನ ಜೈ ಭೀಮ್

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More