Blog

ನದಿಗೆ ಉರುಳಿದ ಕಾರು

ಸಕಲೇಶಪುರ ಮಾರನ ಹಳ್ಳಿ ಬಳಿ ಇಂದು ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ನದಿಗೆ ಉರುಳಿದ ಘಟನೆ ವರದಿ ಆಗಿದೆ.

ಮಾರುತಿ ಕಂಪನಿ ಗೆ ಸೇರಿದ ಈ ಕಾರು ಮಾರನ ಹಳ್ಳಿಯ ಹೋಟೆಲ್ ಒಂದರ ಬಳಿ ಬರುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಆಳವಾದ ನದಿಯ ಕಮರಿಗೆ ಉರುಳಿದೆ.

ಚನ್ನಗಿರಿಯವರ ಕಾರು ಇದಾಗಿದ್ದು 4 ಮಂದಿ ಈ ಕಾರ್ ನಲ್ಲಿ ಪ್ರಯಾಣ ಮಾಡುತ್ತಿದ್ದರು.

Related posts

ಕೆ ಹೊಸಕೋಟೆಗೆ ವೈದ್ಯರ ನೇಮಕ ಮಾಡಿ

Bimba Prakashana

ಮಲೆನಾಡ ರಕ್ಷಣಾ ಸೇನೆ

Bimba Prakashana

ಆಲೂರುನಲ್ಲಿ ಕೆಂಡೋತ್ಸವ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More