Blog

ಸಕಲೇಶಪುರ ಪುರಸಭೆಯ ಕೊಠಡಿ ಯಲ್ಲಿ ಬೆಂಕಿ

ಸಕಲೇಶಪುರ ಪುರಸಭೆಯ ಕಚೇರಿಯಲ್ಲಿ ಇಂದು ವ್ಯಕ್ತಿ ಓರ್ವ ಬೆಂಕಿ ಹಚ್ಚಿ ಪರಾರಿ ಆದ ಘಟನೆ ವರದಿ ಆಗಿದೆ.

ಇಂದು ಸಾಯಂಕಾಲ ಹೊತ್ತಿನಲ್ಲಿ ಈ ಘಟನೆ ನಡೆದಿದೆ. ಪುರಸಭೆ ಮುಖ್ಯ ಅಧಿಕಾರಿಯ ಕೊಠಡಿಯಲ್ಲಿ ಹೊಗೆ ಬರುತ್ತಿದ್ದುದನ್ನು ಕಂಡು ಪರಿಶೀಲನೆ ಮಾಡಿದಾಗ ಈ ಕೃತ್ಯ ಕಂಡು ಬಂತು.

ಯಾತಕ್ಕಾಗಿ ಈ ಘಟನೆ ನಡೆದಿದೆ. ಯಾರ ಮೇಲೆ ದ್ವೇಷದಿಂದ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿಲ್ಲ

Related posts

ಚಂದ್ರುರಿಗೆ ಅಕ್ಕರೆಯ ಬೀಳ್ಕೊಡುಗೆ

Bimba Prakashana

ಅಂಗನವಾಡಿ ಶಿಕ್ಷಕಿ ತುಳಸಿ ನಿವೃತ್ತಿ

Bimba Prakashana

ಗ್ರಾಮ ಲೆಕ್ಕಾಧಿಕಾರಿ ಮೋಹನ್ ಕುಮಾರ್ ಲೋಕಾಯುಕ್ತ ಬಲೆಗೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More