Blog

ಕೆಲಸಕ್ಕೆ ಜನ ಬೇಕಾಗಿದ್ದಾರೆ



ಹಾನ್ ಬಾಳ್ ಚಿಕ್ಕಿ ಫ್ಯಾಕ್ಟರಿ
ಗುಲಗಳಲೆ, ಸಕಲೇಶಪುರ

1) ಸೇಲ್ಸ್ ಎಕ್ಸಿಕ್ಯೂಟಿವ್
ಮಹಿಳೆ – 2
ಪುರುಷ – 3
ಸೂಚನೆ : ಶಿಫ್ಟ್ ಗಳಲ್ಲಿ ಕೆಲಸ ಮಾಡುವವರು ಬೇಕು.
ವಿದ್ಯಾರ್ಹತೆ: ಪಿಯುಸಿ ಪಾಸ್/ ಪದವಿ,
ಬೇಸಿಕ್ ಕಂಪ್ಯೂಟರ್, ಕನ್ನಡ, ಇಂಗ್ಲಿಷ್/ ಹಿಂದಿ ಸ್ಪುಟವಾಗಿ ಮಾತನಾಡಲು ಬರಬೇಕು.

2) ಪ್ರೊಡಕ್ಷನ್ ಅಸಿಸ್ಟೆಂಟ್ :
ಮಹಿಳೆ : 3
ವಿದ್ಯಾರ್ಹತೆ: ಎಸ್ಎಸ್ಎಲ್ಸಿ/ ಪಿಯುಸಿ

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿರುವ ನಂಬರಿಗೆ ಸಂಪರ್ಕಿಸಿ…
ನಿಮ್ಮ ರೆಸ್ಟ್ಯೂಮ್ ಅನ್ನು ವಾಟ್ಸಪ್ ಮಾಡಿ. 6363027192

ವಿಶೇಷ ಸೂಚನೆ : ಸ್ಥಳೀಯರಿಗೆ ಆದ್ಯತೆ.

Related posts

ಒಕ್ಕಲಿಗರ ಕಟ್ಟಡಕ್ಕೆ ಸಹಾಯ ಧನ – ಸನ್ಮಾನ

Bimba Prakashana

ಸಕಲೇಶಪುರದಲ್ಲಿ ಗಣಪತಿ ವಿಸರ್ಜನೆ

Bimba Prakashana

ಯಸಳೂರು : ದೇವರಾಜ್ ಮೇಲೆ ಕೇಸು ದಾಖಲು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More