Blogಸಾಲು ಮರದ ತಿಮ್ಮಕ್ಕ ನಿಧನ – ಮಾಜಿ ಸಚಿವರ ಸಂತಾಪ by Bimba PrakashanaNovember 15, 2025November 15, 20250483 Share0 ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಸಾಲುಮರದ ತಿಮ್ಮಕ್ಕನವರ ಪಾರ್ಥೀವ ಶರೀರಕ್ಕೆ ಮಾಜಿ ಸಚಿವರಾದ ಹೆಚ್. ಕೆ. ಕುಮಾರಸ್ವಾಮಿ ಅವರು ಅಂತಿಮ ನಮನ ಸಲ್ಲಿಸಿದರು. ನಿನ್ನೆ ಸಾಲು ಮರದ ತಿಮ್ಮಕ್ಕ ರವರು ಕೊನೆ ಉಸಿರು ಎಳೆದಿದ್ದರು. Post Views: 309