Blog

ಕೆಫೆ ರೋಸ್ಟರ್ ಕಾಫಿ ಉದ್ಘಾಟನೆ

ಜೆಡಿಎಸ್ ಯುವ ಮುಖಂಡರಾದ ಕಿರಣ್ ಮತ್ತು ಅವರ ಸ್ನೇಹಿತರು ನೂತನವಾಗಿ ಬೆಂಗಳೂರಿನ ಮಲ್ಲೇಶ್ವರಂ ನಲ್ಲಿ  ಪ್ರಾರಂಭ ಮಾಡಿರುವ ಕೆಫೆ ರೋಸ್ಟರ್ ಕಾಫಿ ಉದ್ಯಮಕ್ಕೆ ಮಾಜಿ ಸಚಿವರಾದ ಹೆಚ್.ಕೆ. ಕುಮಾರಸ್ವಾಮಿ  ಹಾಗೂ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಚಂಚಲಕುಮಾರಸ್ವಾಮಿ ರವರು ಭೇಟಿ ನೀಡಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಪ್ರಮುಖರು ಇದ್ದರು

Related posts

ಬೇಲೂರು ಬಿಜೆಪಿ ಎಸ್ ಸಿ ಮೋರ್ಚಾ ಅಧ್ಯಕ್ಷರಾಗಿ ರಘು

Bimba Prakashana

ನಕಲಿ ದಾಖಲೆ – ಅಧಿಕಾರಿಗಳನ್ನು ಅಮಾನತು ಮಾಡಿ

Bimba Prakashana

ಸಕಲೇಶಪುರ ನಿವಾಸಿ ಆನಂದ್ ಇನ್ನಿಲ್ಲ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More