Blog

ಕಲ್ಲ ಹಳ್ಳಿ ನಿವಾಸಿ ಅಂಗಾರ ನಿಧನ

ಸಕಲೇಶಪುರ ತಾಲೂಕು ಯಸಳೂರು ಹೋಬಳಿ ಕಲ್ಲಹಳ್ಳಿ ಗ್ರಾಮದ  ಮಾಜಿ ಗ್ರಾಮ ಪಂಚಾಯತಿ ಸದಸ್ಯರಾದ *ಕೆ ಎ ಬಾಬು ರವರ ತಂದೆ*
ಯಾದ *ಅಂಗಾರ*  ರವರು ವಯಸ್ಸು-90  ಇಂದು ಮಧ್ಯಾಹ್ನ ಮರಣ ಹೊಂದಿರುತ್ತಾರೆ.

ಇವರ ಅಂತ್ಯ ಕ್ರಿಯೆಯನ್ನೂ ನಾಳೆ ದಿನಾಂಕ 04-10-2025 ಶನಿವಾರ ಮದ್ಯಾಹ್ನ.12. 00 *ಗಂಟೆಗೆ
ಸ್ವ ಗ್ರಾಮವಾದ  ಕಲ್ಲಹಳ್ಳಿ ಯಲ್ಲಿ ನೆರವೇರಿಸಲು ಕುಟುಂಬಸ್ಥರು ತಿಳಿಸಿರುತ್ತಾರೆ.

Related posts

ಅರಣ್ಯ ಸ್ಥಳದಲ್ಲಿ ಅಕ್ರಮ ಗುಡಿಸಲು – ಅರ್ಜುನ ಸ್ಮಾರಕ ಉದ್ಘಾಟನೆ ಸ್ಥಳದಲ್ಲಿ ಕರವೇ ಪ್ರತಿಭಟನೆಗೆ ಕರೆ

Bimba Prakashana

ಹಾನು ಬಾಳ್ ಚಿಕ್ಕಿ – 7 ನೇ ದಿನದ ವಿಶೇಷ

Bimba Prakashana

ಜೈ ಸಂವಿಧಾನ ಜೈ ಭೀಮ್

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More