Blog

ಚಂಗಡ ಹಳ್ಳಿಯಲ್ಲಿ ಕಾರ್ತೀಕ ಪೂಜಾ ಮಹೋತ್ಸವ

ಚಂಗಡಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೆಗ್ಗಡಹಳ್ಳಿ ಗ್ರಾಮದ ಶ್ರೀ ಆದಿಶಕ್ತಿ ಕೆರೆ ಕೊಡಮ್ಮ ಮತ್ತು ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಪೂಜಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.

ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ದೇವರ ಕೃಪೆಗೆ ಪಾತ್ರರಾಗಿದ್ದರು ದೇವರ ಉತ್ಸವ ನಂತರ ಪ್ರಸಾದ ಸ್ವೀಕರಿಸಿ ಭಕ್ತಾದಿಗಳು ಸುಗ್ಗಿ ಕುಣಿದು ಸಂಭ್ರಮಿಸಿದರು.

ಬಂದ ಭಕ್ತಾದಿಗಳಿಗೆ ಶ್ರೀ ವೀರಭದ್ರೇಶ್ವರ ಸೇವೆ ಸಮಿತಿ ಟ್ರಸ್ಟ್ ಪದಾಧಿಕಾರಿ ಅಧ್ಯಕ್ಷರು ಗೌರವಿಸಿದರು

Related posts

ವನಗೂರು ಕೂಡು ರಸ್ತೆಯಿಂದ ಸಕಲೇಶಪುರ ಕ್ಕೆ ನೂತನ ಬಸ್

Bimba Prakashana

ಬಿಳಿತಾಳು ಉದಯ ಕಾಂಗ್ರೆಸ್ ಪಕ್ಷಕ್ಕೆ

Bimba Prakashana

ಅಂಬುಗ ಗ್ರಾಮದಲ್ಲಿ ಜಾತ್ರೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More