Blog

ಗುಲಗಳಲೆ ಗಣಪತಿ ವಿಸರ್ಜನೆ

ವರದಿ ರಾಣಿ ಪ್ರಸನ್ನ

ಶ್ರೀ ವಿದ್ಯಾ ಗಣಪತಿ ಸೇವಾ ಸಮಿತಿ ರಾಟೆ ಮನೆ ಗುಲಗಳಲೆಯ 10ನೇ ವರ್ಷದ ಅದ್ದೂರಿ ಗಣಪತಿ ವಿಸರ್ಜನ  ಮಹೋತ್ಸವ ನಡೆಯಿತು.

ವೀರಶೈವ ಲಿಂಗಾಯತ ಯುವ ಸೇನೆ ಬೆಳಗೋಡು ಹೋಬಳಿ  ಇದರ
ಅಧ್ಯಕ್ಷರಾದ ನಾಗೇಂದ್ರ ಹೊಸ ಕೊಪ್ಪಲು, ಧರ್ಮಪ್ರಕಾಶ್ ಗುಲಗಳಲೆ ಶಿವಶಂಕರ್  ಆದರ್ಶ ಗುಲಗಳಲೆ ರತನ್ ಸಾಗರ್ ಈಶ್ವರಹಳ್ಳಿ ವಿನೋದ್ ಜಿತೇಂದ್ರ ಮತ್ತು ಸರ್ವ ಸದಸ್ಯರಿಂದ ಗಣಪತಿಯ ವಿಸರ್ಜನ ಮಹೋತ್ಸವಕ್ಕೆ ಪ್ರಸಾದ ವಿನಿಯೋಗವನ್ನು ವೀರಶೈವ ಲಿಂಗಾಯತ ಯುವ ಸೇನೆ ಬೆಳಗೋಡು ಹೋಬಳಿ ಘಟಕ ವತಿಯಿಂದ ಮಾಡಲಾಯಿತು

Related posts

ಗುಂಡ್ಯ ಬಳಿ ಸರಕಾರಿ ಬಸ್ ಹಾಗೂ ಲಾರಿ ಮಧ್ಯೆ ಅಪಘಾತ

Bimba Prakashana

ಹಾಸನ ಜಿಲ್ಲೆಯಲ್ಲಿ ಕಾಡಾನೆ ಸಂಚಾರ

Bimba Prakashana

ಪಶ್ಚಿಮ ಘಟ್ಟ ಉಳಿಸಿ ಕಾರ್ಯಕ್ರಮದಲ್ಲಿ ದಲಿತರಿಗೆ ಅವಕಾಶ ಇಲ್ಲ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More