Blog

ಬೋರ್ಡ್ ತೆರವುಗೊಳಿಸಲು ಮಲೆನಾಡು ರಕ್ಷಣಾ ಸೇನೆ ಮನವಿ

ಸಕಲೇಶಪುರದಲ್ಲಿ ಮಲೆನಾಡ ರಕ್ಷಣ ಸೇನೆ ಹಾಗೂ ಅನಧಿಕೃತ  ಬೋರ್ಡ್ ಅಳವಡಿಕೆ ನಡುವಿನ ಜಿದ್ದಾ ಜಿದ್ದಿ ಮುಂದುವರೆದಿದೆ.


ಬೋರ್ಡನ್ನು ತೆರವುಗೊಳಿಸುವುದಾಗಿ ತಿಳಿಸಿ 10 ದಿನಗಳು ಕಳೆದರೂ ಬೋರ್ಡ್ ತೆರವು ದಲ್ಲಿ ಗೊಳಿಸದೆ ಇರುವುದರಿಂದ ಇಂದು ಪುರಸಭಾ ಮುಖ್ಯ ಅಧಿಕಾರಿಗಳಿಗೆ  ಮಲೆನಾಡು ರಕ್ಷಣಾ ಸೇನೆಯ ಸಕಲೇಶಪುರ ತಾಲೂಕು ಘಟಕದ ಅಧ್ಯಕ್ಷರಾದ ಪುಟ್ಟರಾಜು ಮಳಲಿ ಅವರು ಬೋರ್ಡ್ ತೆರವುಗೊಳಿಸದೆ ಇದ್ದಲ್ಲಿ ಪುರಸಭೆಯ ಮುಂಭಾಗ ಆಹೋ ರಾತ್ರಿ ಧರಣಿ ಮಾಡುವುದಾಗಿ ಮನವಿ ನೀಡಿ ಎಚ್ಚರಿಸಿದ್ದಾರೆ.

ಪುಟ್ಟರಾಜ ಮಳಲಿ ತಾಲೂಕು ಅಧ್ಯಕ್ಷರು ಮಲೆನಾಡು ರಕ್ಷಣಾ ಸೇನೆ ಸುಭಾನ್ ಜಾಫರ್ ವರುಣ್ ಹಕ್ಕು ಬಾರೆಗದ್ದೆ ಮನವಿ ಸಂದರ್ಭದಲ್ಲಿದ್ದರು

Related posts

ಕನ್ನಡದ ರಥೋತ್ಸವಕ್ಕೆ ಅದ್ದೂರಿ ಸ್ವಾಗತ

Bimba Prakashana

ಆಲೂರುನಲ್ಲಿ ಗ್ಯಾಸ್ ಅವ್ಯವಸ್ಥೆ

Bimba Prakashana

ಸಕಲೇಶಪುರದಲ್ಲಿ ಗಣಪತಿ ವಿಸರ್ಜನೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More