Blog

ಪಿ ಎಲ್ ಡಿ ಬ್ಯಾಂಕ್ ಮಹಾಸಭೆ

ವರದಿ ರಾಣಿ ಪ್ರಸನ್ನ

ಸಕಲೇಶಪುರ ತಾಲೂಕಿನ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್. ನಿ  ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ನಡೆಯಿತು

ಸಕಲೇಶಪುರದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್. ನಿ ರ ಮಹಾಸಭೆಯು  ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ಸರ್ವ ಸದಸ್ಯರ ಹಾಜರಿಯಲ್ಲಿ ನಡೆಸಲಾಯಿತು.
  ಕಾರ್ಯಕ್ರಮದ ಉದ್ಘಾಟನೆಯನ್ನು ಬ್ಯಾಂಕ್ ನ ಅಧ್ಯಕ್ಷರಾದ ಹೆಚ್.ಹೆಚ್. ಉದಯ  ನೆರವೇರಿಸಿದರು .


ಕಾರ್ಯಕ್ರಮದಲ್ಲಿ ಬ್ಯಾಂಕಿನ ನಿವ್ವಳ ಲಾಭ , ಸಾಲ ನೀಡುವ ಕುರಿತು , ಸಹಕಾರಿ ಬ್ಯಾಂಕಿನ ಏರಿಳಿತಗಳನ್ನು ತಿಳಿಸಲಾಯಿತು. 

ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಎನ್.ಆರ್. ಹಿತೈಷಿ (ಹಿತು), ನಿರ್ದೇಶಕರುಗಳಾದ ಕೆ.ಬಿ. ಜಯರಾಜ್‌ರವರು ಕಾಮನಹಳ್ಳಿ, ಹೆಚ್.ಪಿ. ರವಿಕುಮಾರ್‌ರವರು ಹುತ್ತನಹಳ್ಳಿ, ಕರಡಿಗಾಲ ಕೆ.ಸಿ. ತಿಪ್ಪೇಸ್ವಾಮಿರವರು . ಎಸ್. ಮಂಜುಳರವರು,ಹೆಚ್.ಸಿ. ಭಾಗ್ಯರವರು ಹಾದಿಗೆ, ಎಂ.ಎಲ್. ಲೋಕೇಶ್‌,ಸಿ.ಎನ್. ನಾಗರಾಜು, ಗುರಪ್ಪಶೆಟ್ಟಿಯವರು ಕೆಸಗುಲಿ,ಸೇರಿದಂತೆ ಹೆಚ್ಚಿನ ಸಂಖ್ಯೆಯ ಸದಸ್ಯರು ಇದ್ದರು.

Related posts

ಅಬ್ಬನ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಚಂದ್ರ ಶೆಟ್ಟಿ

Bimba Prakashana

ಅಕ್ರಮ ಮರ ವಶಕ್ಕೆ ಪಡೆದ ಅರಣ್ಯ ಇಲಾಖೆ

Bimba Prakashana

ಕೂಲಿ ಕಾರ್ಮಿಕರಿಗೆ ಕಾನೂನು ಪಾಠ ಮಾಡಿದ ಸಕಲೇಶಪುರ ಪೊಲೀಸರು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More