Blog

ಮಲೆನಾಡು ರಕ್ಷಣೆ ಸೇನೆಯ ಹೋರಾಟ

ಮಲೆನಾಡ ಮಡಿಲಲ್ಲಿ ಅಕ್ರಮ ವಲಸಿಗರು ಬೀಡು ಬಿಡತೊಡಗಿದ್ದಾರೆ.

ಇವರು ಎಲ್ಲಿಯವರು. ಯಾತಕ್ಕಾಗಿ ಮಲೆನಾಡಿಗೆ ಬಂದವರು. ಅವರಲ್ಲಿ ಆಧಾರ್ ಅಥವಾ ಇನ್ಯಾವುದಾದರೂ ದಾಖಲೆ ಪತ್ರ ಇದೆಯೇ ಎಂಬುದೇ ಯಕ್ಷ ಪ್ರಶ್ನೆ ಆಗಿದೆ.

ಇವುಗಳ ವಿಚಾರದಲ್ಲಿ ಮಲೆನಾಡ ರಕ್ಷಣಾ ಸೇನೆ ದನಿ ಎತ್ತಿದೆ.

ನಾಳೆ ಮಂಗಳವಾರ ಸಕಲೇಶಪುರದಲ್ಲಿ  ಅಕ್ರಮ ವಲಸಿಗರ ವಿರುದ್ಧ ಬೃಹತ್ ಪ್ರತಿಭಟನೆ ಯನ್ನು ಮಲೆನಾಡು ರಕ್ಷಣಾ ಸೇನೆ ವತಿಯಿಂದ ಬೆಳಗ್ಗೆ 10.30ಕ್ಕೆ ಹಮ್ಮಿ ಕೊಳ್ಳಲಾಗಿದೆ.

ಸಕಲೇಶಪುರ ಸ್ವಾಮಿ ದೇವಸ್ಥಾನ ದಿಂದ ಉಪ ವಿಭಾಗ ಅಧಿಕಾರಿಗಳ ಕಚೇರಿ ವರೆಗೂ ಕಾಲ್ನಡಿಗೆ ಜಾಥಾ ನಡೆಸಿ ಮನವಿ ನೀಡಲಿದ್ದಾರೆ.

ಸಕಲೇಶಪುರದಲ್ಲಿ ಅಕ್ರಮ ವಲಸಿಗರು ಈಗಾಗಲೇ ಕೃಷಿ ಉತ್ಪನ್ನ ಮಾರುಕಟ್ಟೆ ಸಂತೆ ಯಲ್ಲಿ ವ್ಯಾಪಾರ ವಹಿವಾಟುಗಳನ್ನು ಅಂಗಡಿಗಳನ್ನು ಇಟ್ಟು ನಡೆಸುತ್ತಿದ್ದಾರೆ ಇದರ ವಿರುದ್ಧ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಲೆನಾಡು ರಕ್ಷಣಾ ಸೇನೆ ತಿಳಿಸಿದೆ

Related posts

ಆಲೂರು ನಲ್ಲಿ ಸಮಸ್ಯೆ.. ಸಮಸ್ಯೆ… ಸಮಸ್ಯೆ

Bimba Prakashana

ಬೆಟ್ಟದ ಭೈರವೇಶ್ವರದಲ್ಲಿ ಚಿತ್ರೀಕರಣಕ್ಕೆ ನಿಷೇಧ ಹೇರಿ

Bimba Prakashana

ಪೌರ ಕಾರ್ಮಿಕರಿಗೆ ಕಿಟ್ ವಿತರಣೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More