Blog

ಸೀತಾಲಕ್ಷ್ಮಿ ನಿಧನ

ಸಕಲೇಶಪುರದ   ರವಿ ಪ್ರಿಂಟರ್ಸ್ ಮಾಲೀಕರಾದ ರವಿಕುಮಾರ್ ಅವರ  ತಾಯಿ ಶ್ರೀಮತಿ ಸೀತಾಲಕ್ಷ್ಮೀ  ( ರತ್ನಮ್ಮ) ನಿಧನರಾಗಿದ್ದಾರೆ.

ಮೃತರ ದೇಹವನ್ನು ಅಂತಿಮ ದರ್ಶನಕ್ಕಾಗಿ ಮಧ್ಯಾಹ್ನ 2.30 ರವರೆಗೆ  ಅರೆಹಳ್ಳಿ ಬೀದಿಯ ಬಸವನಹಳ್ಳಿಯಲ್ಲಿ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು.ಮಧ್ಯಾಹ್ನ 3.30 ರ ನಂತರ ಸ್ವಗ್ರಾಮ  ಹಲಸುಲಿಗೆಯಲ್ಲಿ ಅಂತ್ಯಕ್ರಿಯೆಯು ನಡೆಯಲಿದೆ.
ತಾಲೂಕು ವರ್ತಕರ ಸಂಘದ ಅಧ್ಯಕ್ಷರು ಮಧುಕುಮಾರ್ ಬಿಎಂ ಹಾಗೂ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಹಾಗೂ ಸಂಘದ ಪದಾಧಿಕಾರಿಗಳು ಹಾಗೂ ನಿರ್ದೇಶಕರು ಸಂತಾಪ ಸೂಚಿಸಿದ್ದಾರೆ

Related posts

ಸ್ಪೋಟಕ ಸಿಡಿತ – ತನಿಖೆ ತೀವ್ರ

Bimba Prakashana

ಸಕಲೇಶಪುರಕ್ಕೆ ವಿನಯ ಗುರೂಜಿ

Bimba Prakashana

ರೋಲರ್ ಸ್ಪೀಡ್ ಸ್ಕೇಟಿಂಗ್ ನಲ್ಲಿ ಅಂತರ್ ರಾಷ್ಟೀಯ ಸಾಧನೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More