ವೀರಶೈವ ಲಿಂಗಾಯಿತ ಯುವ ಸೇನೆ ಸಕಲೇಶಪುರ ಇವರ ವತಿಯಿಂದ ಶ್ರೀ ಗೌರಿಗದ್ದೆ ವಿನಯ್ ಗುರೂಜಿಯವರ ಆಶ್ರಮಕ್ಕೆ ತೆರಳಿ ಶ್ರೀ ವಿನಯ್ ಗುರೂಜಿಯವರನ್ನು ಸಕಲೇಶಪುರದಲ್ಲಿ ಏಪ್ರಿಲ್ ತಿಂಗಳಲ್ಲಿ ನಡೆಯಲಿರುವ ಶ್ರೀ ಶಿವಕುಮಾರ ಸ್ವಾಮೀಜಿಯವರ 7ನೇ ವರ್ಷದ ಪುಣ್ಯ ಸ್ಮರಣೆಯ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಯಿತು.
ದಿನಾಂಕ 9.4.2026ರಂದು ಸಕಲೇಶಪುರದಲ್ಲಿ ಅನ್ನದಾಸೋಹ ಕಾರ್ಯಕ್ರಮ ನಡೆಯಲಿದೆ.
09 04 2026 ಸಕಲೇಶಪುರದ ಗುರುವೇಗೌಡರ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ನಡೆಯಲಿದ್ದು ಅವಧೂತ ವಿನಯ್ ಗುರೂಜಿಯವರು ಬರಲಿದ್ದಾರೆ ಎಂದು ಸಾಗರ್ ಜಾನೇ ಕೆರೆ ತಿಳಿಸಿದ್ದಾರೆ
