Blog

ಮಾಜಿ ಸಚಿವ ಹೆಚ್ ಕೆ ಕುಮಾರ ಸ್ವಾಮಿಯವರಿಗೆ ಸನ್ಮಾನ

ಸಕಲೇಶಪುರದಲ್ಲಿ ಇಂದು ನಡೆದ ಮಲೆನಾಡು ವೀರಶೈವ ಸಮಾಜ ಹಾಗೂ ಅಂಗ ಸಂಸ್ಥೆಗಳಿಂದ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾಜಿ ಸಚಿವರಾದ ಹೆಚ್ ಕೆ ಕುಮಾರ ಸ್ವಾಮಿಯವರನ್ನು ಸನ್ಮಾನ ಮಾಡಿ ಗೌರವ ನೀಡಲಾಯಿತು.

ವಿಶ್ವ ಗುರು ಸಾಂಸ್ಕೃತಿಕ ನಾಯಕ ಬಸವಣ್ಣರವರ ಕಂಚಿನ ಪ್ರತಿಮೆ ನಿರ್ಮಾಣ ಕಾರ್ಯದ ಸಂದರ್ಭದಲ್ಲಿ ಹಲವಾರು ಮಂದಿ ಸಹಕಾರ ನೀಡಿದ್ದರು.

ಮಾಜಿ ಸಚಿವರು ಹಾಗೂ ಈ ಕ್ಷೇತ್ರದಲ್ಲಿ ಶಾಸಕರಾಗಿದ್ದ ಸಂದರ್ಭದಲ್ಲಿ ಹೆಚ್ ಕೆ ಕುಮಾರ ಸ್ವಾಮಿಯವರು ಮಾಡಿದ ಜನಪರ ಕಾರ್ಯವನ್ನು ಗುರುತಿಸಿ ಅವರ ಪರಿಶ್ರಮಕ್ಕೆ ಸಂತಸ ವ್ಯಕ್ತ ಪಡಿಸಲಾಯಿತು.

Related posts

ಜೆಡಿಎಸ್ ಸದಸ್ಯತ್ವ ಸಮಾವೇಶ

Bimba Prakashana

ಬೆಟ್ಟದ ಭೈರವೇಶ್ವರ ದೇವಸ್ಥಾನಕ್ಕೆ ಚಡ್ಡಿ ಹಾಕಿ ಬರಲು ನಿಮಗೆ ಅನುಮತಿ ಕೊಟ್ಟೋರು ಯಾರು

Bimba Prakashana

ಕಟ್ಟಾಯ ನಿವಾಸಿ ಬಿ ಆರ್ ಕೃಷ್ಣೇ ಗೌಡ ನಿಧನ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More