Blog

ಉಚ್ಚoಗಿ  ಪ್ರೌಢ ಶಾಲೆಯಲ್ಲಿ ಹೋಬಳಿ ಮಟ್ಟದ ಕ್ರೀಡಾ ಕೂಟ

ಯಸಳೂರು ಹೋಬಳಿ ಮಟ್ಟದ ಪ್ರೌಢ ಶಾಲಾ ಕ್ರೀಡಾ ಕೂಟ 2025-26 ಉಚ್ಚಂಗಿ ಪ್ರೌಡ ಶಾಲೆ ಯಲ್ಲಿ ಏರ್ಪಡಿಸಲಾಗಿತ್ತು.

5 ಶಾಲೆಯ ವಿದ್ಯಾರ್ಥಿಗಳು ಈ ಕ್ರೀಡಾ ಕೂಟಕ್ಕೆ ಭಾಗಿಯಾಗಿದ್ದರು.


ಈ ಸಮಯದಲ್ಲಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಪುಷ್ಪ. ಹಾಗೂ ದೈಹಿಕ ಶಿಕ್ಷಣ ಅಧಿಕಾರಿ ಕುಶ್ವಂತ್ . ಉಚ್ಛಂಗಿ ಪ್ರೌಡ ಶಾಲೆಯ ಮುಖ್ಯ ಉಪಾಧ್ಯಾಯರಾದ ಜಗದೀಶ್, ಉಚ್ಚಂಗಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಧನಲಕ್ಷ್ಮಿ, ಎಲ್. ಎಸ್. ತಮ್ಮೇಗೌಡ ಸಮಾಜ ಸೇವಕರು, ಕುಪ್ಪಳ್ಳಿ ದಿನೇಶ್,  ರಾಮೇಶ್ವರ ಎಸ್ಟೇಟ್ ಮಾಲೀಕರಾದ ಮೂರ್ತೇಶ್, ಚಂಗಡಹಳ್ಳಿ ಗ್ರಾಮ ಪಂಚಾಯತ್ ಸದಸ್ಯರಾದ ಮಧು ಹಾಗೂ ಉಚ್ಚಂಗಿ ಶಾಲೆಯ ಶಿಕ್ಷಕರು  ಯತೀಶ್ ಹಾಗೂ ಸಿಬ್ಬಂದಿ ವರ್ಗ ದವರೂ ಯಶಳೂರು ಹೋಬಳಿ ಶಿಕ್ಷಕ ವೃಂದ ದವರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು .

ಎಲ್ಲಾ ವಿದ್ಯಾರ್ಥಿಗಳಿಗೂ ಹಾಗೂ ಕ್ರೀಡಾ ಅಭಿಮಾನಿಗಳಿಗೆ  ಊಟದ ವ್ಯವಸ್ಥೆ ಮಾಡಲಾಗಿತ್ತು

Related posts

ನಿಧನ ವಾರ್ತೆ – ಪಾರ್ವತಮ್ಮ

Bimba Prakashana

ಶಿಕ್ಷಣ ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿರುವ ಇನ್ ಸ್ಪೇರ್ ಇಂಟರ್ ನ್ಯಾಷನಲ್ ಸ್ಕೂಲ್

Bimba Prakashana

ಆಲೂರುನಲ್ಲಿ ಡಾ ಬಿ ಆರ್ ಅಂಬೇಡ್ಕರ್ ಜನ್ಮ ದಿನಾಚರಣೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More