Blog

ನಿಧನ ವಾರ್ತೆ – ಪಾರ್ವತಮ್ಮ

ಸಕಲೇಶಪುರ ಸಂತ ಜೋಸೆಫ್ ಹೈ ಸ್ಕೂಲ್ ಶಿಕ್ಷಕರಾದ ಕೀರ್ತಿಕುಮಾರ್ ರವರ ತಾಯಿ  ಪಾರ್ವತಮ್ಮ  ನಿಧನರಾಗಿದ್ದಾರೆ.

ಸಕಲೇಶಪುರ :- ತಾಲ್ಲೂಕಿನ ಯಸಳೂರು ಹೋಬಳಿ
ಹೊಸೂರು  ಗ್ರಾಮ ಪಂಚಾಯಿತಿ  ವ್ಯಾಪ್ತಿಯ ಕಳಲೆ  ಗ್ರಾಮದ ದಿವಂಗತ  ಬೊಮ್ಮೆ ಗೌಡರ ಧರ್ಮಪತ್ನಿ ಹಾಗೂ ಸಕಲೇಶಪುರ ಸಂತ ಜೋಸೆಫ್ ಹೈ ಸ್ಕೂಲ್ ಶಿಕ್ಷಕರಾದ ಕೀರ್ತಿಕುಮಾರ್ ರವರ ತಾಯಿ  ಪಾರ್ವತಮ್ಮ  (75) ಇಂದು ನಿಧನರಾಗಿದ್ದಾರೆ.ಇವರ ಅಂತ್ಯಕ್ರಿಯೆ ಇಂದು  ಸಂಜೆ  ಕಳಲೆ ಗ್ರಾಮದ  ರುದ್ರ ಭೂಮಿಯಲ್ಲಿ ನೆರವೇರಲಿದೆ.

Related posts

ಸಕಲೇಶಪುರ ಕುಶಾಲನಗರದಲ್ಲಿ ನಿರಂತರ ಗೋ ಮಾಂಸ ಮಾರಾಟ

Bimba Prakashana

ರಸ್ತೆ ಅವ್ಯವಸ್ಥೆ

Bimba Prakashana

ಅರಣ್ಯ ಸ್ಥಳದಲ್ಲಿ ಅಕ್ರಮ ಗುಡಿಸಲು – ಅರ್ಜುನ ಸ್ಮಾರಕ ಉದ್ಘಾಟನೆ ಸ್ಥಳದಲ್ಲಿ ಕರವೇ ಪ್ರತಿಭಟನೆಗೆ ಕರೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More