Blog

ಈ ವ್ಯಕ್ತಿಯ ಮಾಹಿತಿ ನೀಡಿ

ಈ ವ್ಯಕ್ತಿಯ ಹೆಸರು ರೇಣುಕ ಅಂತ ಇದ್ದು ಈ ವ್ಯಕ್ತಿಯು ಮೂಡಿಗೆರೆಯಲ್ಲಿ ಒಂದು ಹೋಟೆಲ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದು  ಈ ದಿನ ಮೃತಪಟ್ಟಿರುತ್ತಾನೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಇವನು ಬಾಳ್ಳುಪೇಟೆ ಸಮೀಪದ ಅಕ್ಕಪಕ್ಕದ ಯಾವುದೋ ಊರಿನವನಾಗಿದ್ದು ವಾರಸುದಾರರು ಪತ್ತೆಯಾಗಿರುವುದಿಲ್ಲ ಹಾಗಾಗಿ ಸಕಲೇಶಪುರದ ತಾಲ್ಲೂಕಿನಲ್ಲಿ ಈ ವ್ಯಕ್ತಿಯ ಸಂಬಂಧಿಕರು ಗೊತ್ತಿದ್ದರೆ ತಿಳಿಸುವಂತೆ ಪೊಲೀಸ್ ಪ್ರಕಟ ಣೆ ತಿಳಿಸಿದೆ.

Related posts

ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

Bimba Prakashana

ಭೀಮ ಕೊರೆಂಗಾವ್ ವಿಜಯೋತ್ಸವ

Bimba Prakashana

ಬೇಕಾಗಿದ್ದಾರೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More