Blog

ಕ್ಯಾಮನ ಹಳ್ಳಿ ಗ್ರಾಮ. ಪಂ ಅಧ್ಯಕ್ಷರಾಗಿ ಮಲ್ಲೇಶ್

ಸಕಲೇಶಪುರ ಕ್ಯಾಮನಹಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರ ಸ್ಥಾನಕ್ಕೆ ನೂತನ ಅಧ್ಯಕ್ಷರ ಆಯ್ಕೆ ಇಂದು ನಡೆದಿದೆ.

ನೂತನ ಅಧ್ಯಕ್ಷರಾಗಿ ಮದನಪುರ ಗ್ರಾಮದ ಸದಸ್ಯರಾದಂತಹ ಮಲ್ಲೇಶ್ ರವರು ಜಯಗಳಿಸಿರುತ್ತಾರೆ.

ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷೆಯಾಗಿ ಆಕಾಶ್ ಅವರು ಸ್ಪರ್ಧೆ ನಡೆಸಿದ್ದರು. ಆದರೆ ಗೆಲುವು ಮಲ್ಲೇಶ್ ಪಾಲಾಗಿದೆ

Related posts

ಎಸ್ ಎಸ್ ಎಲ್ ಸಿ – ಬೇಲೂರು ತಾಲೂಕುಗೆ ಶೇ. 95.59 ಫಲಿತಾಂಶ

Bimba Prakashana

ಸಿಡಿಲು ಬಡಿದು ಹಸುಗಳು ಬಲಿ

Bimba Prakashana

ಗೆಂಡೆ ಹಳ್ಳಿಗೆ ಶೇ. 100 ಫಲಿತಾಂಶ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More