Blog

ಪ್ರವಾಸೋದ್ಯಮ ದಿನಾಚರಣೆ

ವರದಿ ರಾಣಿ ಪ್ರಸನ್ನ

.

ಸಕಲೇಶಪುರ ತಾಲ್ಲೂಕಿನ ಪೆಬಲ್ಸ್ ಅಂಡ್ ಬೀನ್ಸ್ ರೆಸಾರ್ಟ್ ನಲ್ಲಿ  ಸೆಪ್ಟೆಂಬರ್ 27ರ ಶುಕ್ರವಾರದಂದು ಪ್ರವಾಸೋದ್ಯಮ ದಿನಾಚರಣೆ ನಡೆಯಲಿದೆ ಎಂದು ರೆಸಾರ್ಟ್ ಮಾಲೀಕರ ಸಂಘದ ಅಧ್ಯಕ್ಷ  ಮಸ್ತಾರೆ ಲೋಕೇಶ್ ಅವರು ತಿಳಿಸಿದ್ದಾರೆ.

ಪ್ರವಾಸೋದ್ಯಮ ಇಲಾಖೆ ಹಾಗು ಜಿಲ್ಲಾ ಮಟ್ಟದ ಅಧಿಕಾರಿಗಳು ಮೊದಲು ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸ್ವಚ್ಛತಾ ಕಾರ್ಯಕ್ರಮದ ನಂತರ  ಪೆಬ್ಬಲ್ಸ್ ಅಂಡ್ ಬೀನ್ಸ್ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದು ಸಕಲೇಶಪುರದ ಹೋಮ್ ಸ್ಟೇ ಅಧ್ಯಕ್ಷರಾದ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.

ಅದೇ ದಿನ ಬೆಂಗಳೂರಿನಿಂದ 30 ಜನ  ಬೈಕ್ ರೈಡರ್ಸ್ ಕೂಡ ಬಂದು ಸ್ವಚ್ಛತಾ ಕಾರ್ಯಕ್ರಮದಲ್ಲಿ  ಸಹ ಪಾಲ್ಗೊಂಡು ಕಾರ್ಯಕ್ರಮಕ್ಕೆ ಒಂದು ಮೆರಗು ತರಲಿದ್ದಾರೆ ಎಂದು  ರೆಸಾರ್ಟ್ ಮಾಲೀಕರ ಸಂಘದ ಕಾರ್ಯದರ್ಶಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ರೆಸಾರ್ಟ್ ಮಾಲೀಕರ ಸಂಘದ ಅಧ್ಯಕ್ಷರು  ಮಾಸ್ತಾರೆ ಲೋಕೇಶ್, ಕಾರ್ಯದರ್ಶಿಗಳು ಕಾಡುಮಕ್ಕಿ ಹರೀಶ್  , ಹೋಮ್ ಸ್ಟೇ ಅಧ್ಯಕ್ಷರಾದ ಕುಮಾರಸ್ವಾಮಿ ಅವರು  ಉಪಸ್ಥಿತರಿದ್ದರು

Related posts

ಈದ್ ಮಿಲಾದ್

Bimba Prakashana

ವರ್ಧಮಾನ ಇಲೆಕ್ಟ್ರಾನಿಕ್ ಸಕಲೇಶಪುರ

Bimba Prakashana

ಸಕಲೇಶಪುರ ಕೆಂಪು ಹೊಳೆ ಬಳಿ ಭೀಕರ ಅಪಘಾತ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More