Blog

ಸಕಲೇಶಪುರ ಕುಶಾಲನಗರದಲ್ಲಿ ಸರಣಿ ಗೋ ಮಾಂಸ

ಮಾರಾಟ ಮಾಡಲು ಮನೆಯಲ್ಲೇ ಸಂಗ್ರಹಿಸಿದ 250 ಅಷ್ಟು ಕೆ.ಜಿ ಗೋಮಾಂಸ ವಶ. ಇಬ್ಬರ ಮೇಲೆ ನಗರ ಠಾಣೆಯಲ್ಲಿ ಪ್ರಕರಣ ದಾಖಲು.

ಸಕಲೇಶಪುರ – ಕುಶಾಲನಗರ ಬಡಾವಣೆಯಲ್ಲಿ ಅಕ್ರಮವಾಗಿ ಕಟಾವು ಮಾಡಿ ಮಾರಾಟ ಮಾಡಲು ಸಂಗ್ರಹಿಸಿದ ಗೋಮಾಂಸ ಅಡ್ಡೆ ಮೇಲೆ ಪೋಲಿಸರ ದಾಳಿ ನಡೆಸಿದ್ದಾರೆ.


           ಬಜರಂಗದಳ ಕಾರ್ಯಕರ್ತರು ನೀಡಿದ ಮಾಹಿತಿ ಆಧರಿಸಿ ನಗರ ಠಾಣೆ ವೃತ್ತ ನಿರೀಕ್ಷಕ ನೇತೃತ್ವದಲ್ಲಿ ಪೋಲಿಸರು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದು ಮನೆಯಲ್ಲಿ 250 ಕೆ.ಜಿ ಅಷ್ಟು ಗೋಮಾಂಸ ಜಪ್ತಿ ಮಾಡಲಾಗಿದೆ.
              ನಗರ ಠಾಣೆಯಲ್ಲಿ ಇಬ್ಬರು ಮೇಲೆ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Related posts

ಚರಂಡಿಯಲ್ಲಿ ನೀರು ನಿಂತು ಹೆಚ್ಚಾದ ವಾಸನೆ

Bimba Prakashana

ಹಾನು ಬಾಳು ಚಿಕ್ಕಿ 6 ನೇ ದಿನದ ವಿಶೇಷ

Bimba Prakashana

ನಿವೃತ್ತ ಇಂಜಿನಿಯರ್ ಗೆ ಸನ್ಮಾನ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More