Blog

ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ

ಸಕಲೇಶಪುರ ಉಪ ವಿಭಾಗದ ಡಿವೈಎಸ್ಪಿ ಬಿ. ಪ್ರಮೋದ್ ಕುಮಾರ್ ಸಾರ್ ಕರ್ನಾಟಕ ಲೋಕಾಯುಕ್ತ ಗೆ ವರ್ಗಾವಣೆಯಾಗಿದ್ದಾರೆ ಸಕಲೇಶಪುರ ಉಪ ವಿಭಾಗದ ನೂತನ ಡಿವೈಎಸ್ಪಿ ಆಗಿ ವೆಂಕಟೇಶ್ ಟಿ.ಸಿಯವರನ್ನು ಸರಕಾರ ನಿಯುಕ್ತಿ ಮಾಡಿದೆ.

ಸಕಲೇಶಪುರ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಎಂ.ಜಗದೀಶ್ ಸಾರ್ ಚಾಮರಾಜನಗರ ನಗರ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದ್ದಾರೆ.ಸಕಲೇಶಪುರ ನಗರ ಪೊಲೀಸ್ ಠಾಣೆಯ ನೂತನ ಪೊಲೀಸ್ ಇನ್ಸ್ ಪೆಕ್ಟರ್ ಆಗಿ ವನರಾಜು ನಿಯುಕ್ತಿ ಆಗಿದ್ದಾರೆ

Related posts

ಮಲ್ನಾಡ್ ಶಾಡೋ ಡಿಜಿಟಲ್, ಮಾಧ್ಯಮ ಬಿಂಬ ಪತ್ರಿಕೆ, ಸ್ವಯಂ ಟೈಮ್ಸ್ ನ್ಯೂಸ್ ಚಾನೆಲ್ ಸಂಸ್ಥಾಪಕ ವಸಂತ್ ಕುಮಾರ್ ಗೆ ಸನ್ಮಾನ

Bimba Prakashana

ಆಲೂರುನಲ್ಲಿ ಪೌರ ಕಾರ್ಮಿಕರ ದಿನಾಚರಣೆ

Bimba Prakashana

ಮಾಗೇರಿ ಅಂಗನವಾಡಿ ಸುತ್ತ ಬೆಳೆದ ಹಳ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More