Blog

ಸಕಲೇಶಪುರದಲ್ಲಿ ದರೋಡೆ ತಂಡ

ಈ ದಿನ ಸಂಜೆ 9-00 ಗಂಟೆಯಲ್ಲಿ ಸಕಲೇಶಪುರ ತಾಲೂಕು ಕಿರೇಹಳ್ಳಿ ಗ್ರಾಮದಲ್ಲಿ ಸುಮಾರು 05 ಜನರಿದ್ದ ಗುಂಪು ಮನೆ ದರೋಡೆ ಮಾಡಲಿಕ್ಕೆ ಪ್ರಯತ್ನ ಪಟ್ಟಿದ್ದು ತಕ್ಷಣ ಮನೆಯವರು ಅಲ್ಲೆಯೇ ಇದ್ದರಿಂದ ಪ್ರಯತ್ನ ವಿಫಲವಾಗಿದ್ದು ದರೋಡೆ ಮಾಡಲು ಯತ್ನಿಸಿದ ಸ್ಥಳದಿಂದ ಪರಾರಿಯಾಗಿರುತ್ತಾರೆ.

ನಿಮ್ಮ ಸುತ್ತ ಮುತ್ತ ಯಾವುದಾದರೂ ವಾಹನ  ಅನುಮಾನಾಸ್ಪದವಾಗಿ ಕಂಡು ಬಂದರೆ  ತಕ್ಷಣ ಕೆಳಕಂಡ ನಂಬರ್ ಗಳಿಗೆ ತಿಳಿಸುವುದು
Dysp – 9480804723
Pi-Sakaleshpur
town-9480804760
Psi town – 9480904781
Psi Rural psi -9480804761

Related posts

ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಫೋಟೋ ಶೂಟ್ ನಿಷೇಧ ಮಾಡಿ

Bimba Prakashana

ಹಾನು ಬಾಳು ಹೆಸರನ್ನು ವಿಶ್ವ ಮಾನ್ಯವಾಗಿಸಿದ ಹಾನು ಬಾಳು ಚಿಕ್ಕಿ

Bimba Prakashana

ಬಿಜೆಪಿ ರಾಜ್ಯಧ್ಯಕ್ಷ ಬಿ ವೈ ವಿಜಯೇಂದ್ರ ಸಕಲೇಶಪುರ ಭೇಟಿ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More