Blog

ಈ ಕಾರ್ ಬಗ್ಗೆ ಮಾಹಿತಿ ಇದೆಯಾ

ಈ ಪೋಟೋದಲ್ಲಿ ಇರುವ ಕಾರಿನಲ್ಲಿ 3 ದಿನಗಳ ಹಿಂದೆ ಬೆಂಗಳೂರಿನಿಂದ ಕೊಡಗು ಹಾಗೂ ಸಕಲೇಶಪುರ  ಕಡೆಗೆ ಪ್ರವಾಸ ಬಂದಿದವರು ಮೊಬೈಲ್ ಸ್ವಿಚ್ ಆಫ್ ಆಗಿದ್ದು ಹಿಂತಿರುಗಿ ಹೋಗಿಲ್ಲ ಎಂದು ತಿಳಿದು ಬಂದಿದೆ.

ಯಾರಿಗಾದರೂ ಈ ಕಾರಿನ ಬಗ್ಗೆ ಮಾಹಿತಿ ಸಿಕ್ಕಿದಲ್ಲಿ ತಿಳಿಸುವಂತೆ ಪೊಲೀಸ್ ಇಲಾಖೆಯ ಮಾಹಿತಿ ತಿಳಿಸಿದೆ

Related posts

ಹೆತ್ತೂರು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಅಗ್ನಿ ಅವಘಡ

Bimba Prakashana

ಹಾನು ಬಾಳು ಬಳಿ ಅಕ್ರಮ ಮರ ವಶಕ್ಕೆ

Bimba Prakashana

ಇಸ್ಪೀಟ್ ಕ್ರೀಡೆಗೆ ಹೆಸರುವಾಸಿ ಆಯಿತೇ ಸಕಲೇಶಪುರ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More