Blog

ಹಾನು ಬಾಳು ಬಳಿ ಅಕ್ರಮ ಮರ ವಶಕ್ಕೆ

ಸಕಲೇಶಪುರದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಒಂದು ಲೋಡ್ ಕಾಡು ಜಾತಿಯ ಸೌದೆ ಹಾಗೂ ವಾಹನವನ್ನು ನಿನ್ನೆ ರಾತ್ರಿ ಅರಣ್ಯ ಇಲಾಖೆ ವಶಕ್ಕೆ ಪಡೆದಿದೆ.

ಹಾನು ಬಾಳುವಿನ ಹಿರಿಮಂದೆ ಬಳಿ ಲಾರಿಯಲ್ಲಿ ಪರವಾನಗಿ ಇಲ್ಲದೆ ಸೌದೆ ಕೊಂಡೊಯುತ್ತಿದ್ದಾಗ ಅರಣ್ಯ ಇಲಾಖೆಯ ಹೇಮಂತ್ ಕುಮಾರ್ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿದ್ದಾರೆ.

Related posts

ಉದ್ಯೋಗ ಮಾಹಿತಿ

Bimba Prakashana

ಹಳೇ ಬೀಡಿನಲ್ಲಿ ಪಲ್ಸ್ ಪೋಲಿಯೋ

Bimba Prakashana

ಬೊಬ್ಬನ ಹಳ್ಳಿ ಜಾತಾ ಹಳ್ಳಿ ಜಾತ್ರೆಗೆ ಆಗಮಿಸಿದ ಮಾಜಿ ಸಚಿವರು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More