Blog

ಸೋರುತ್ತಿದೆ ನೀರಿನ ಟ್ಯಾಂಕ್



ಜಲಜೀವನ್ ಮಿಷನ್ ನ (ಜೆಜೆಎಂ)ಕಾಮಗಾರಿ ಗುಣಮಟ್ಟದ ಬಗ್ಗೆ  ಈಗಾಗಲೇ ಹಲವಾರು ಸಂಶಯಗಳು ಎದ್ದಿದೆ.

ಇದಕ್ಕೆ ಸಾಕ್ಷಿ ಎಂಬoತೆ ನಲ್ಲುಲ್ಲಿ ಬಳಿ  ರೂ 43 ಲಕ್ಷದಲ್ಲಿ ನಿರ್ಮಾಣ ಕುಡಿಯುವ ನೀರಿನ ಟ್ಯಾಂಕ್ ಒಂದು ವರ್ಷದಿಂದ ಸೋರ ತೊಡಗಿದೆ.  ಈ ಸೋರಿಕೆಯಿಂದಾಗಿ ರಸ್ತೆ ಹಾಗೂ ಶಾಲೆಯ ಆಟದ ಮೈದಾನ ಕೆಸರುಮಯವಾಗುತ್ತಿದೆ.

ಕಳೆದ ಒಂದು ವರ್ಷದಿಂದ ಸೋರಿಕೆ ಆಗುತ್ತಿದ್ದರು ಇಲಾಖೆ ಅಧಿಕಾರಿಗಳು ಮಾತ್ರ  ಇದನ್ನು ಸರಿಪಡಿಸದೆ   ಬೇಜವಾಬ್ದಾರಿಯಿಂದ  ವರ್ತಿಸುತ್ತಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ

Related posts

ಗಾಂಜಾ ಮಾರಾಟ – ಇಬ್ಬರ ಬಂಧನ

Bimba Prakashana

ಬಿಜೆಪಿ ಜಯಭೇರಿ – ಆಲೂರುನಲ್ಲಿ ಬಿಜೆಪಿ ಸಂಭ್ರಮ

Bimba Prakashana

ಹಾನು ಬಾಳು ನಿವಾಸಿ ಸತೀಶ್ ನಿಧನ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More