Blog

ನೀರಿಗೆ ಬಿದ್ದು ಮಕ್ಕಳು ಮೃತ್ಯು

ಸಕಲೇಶಪುರ ತಾಲ್ಲೂಕು ಒಸ್ಸೂರಿನ ಐ ಬಿ ಸಿ ಎಸ್ಟೇಟ್‌ ನಲ್ಲಿ ಆಟ ಆಡುವಾಗ ಆಕಸ್ಮಿಕವಾಗಿ ಹೊಂಡದ ನೀರಿಗೆ ಬಿದ್ದು ಎಸ್ಟೇಟಿನ ಕಾರ್ಮಿಕರ ಮಕ್ಕಳಾದ  ಪ್ರಣಯ್-7 ವರ್ಷ,ನಿಶಾಂತ್-5 ವರ್ಷ, ದುರ್ಮರಣ ಹೊಂದಿದ್ದಾರೆ.

ಇಂದು ಬೆಳಿಗ್ಗೆ ಈ ಘಟನೆ ನಡೆದಿದೆ. ಸಕಲೇಶಪುರ ಆಸ್ಪತ್ರೆಗೆ ತರಲಾಗಿದ್ದು ಈ ಘಟನೆ ಎಲ್ಲರಿಗೂ ಬಹಳಷ್ಟು ನೋವು ತಂದಿದೆ

Related posts

ಸಕಲೇಶಪುರದಲ್ಲಿ ಈಜಾಟ ವ್ಯವಸ್ಥೆ

Bimba Prakashana

ಸಕಲೇಶಪುರ ನಗರ ಠಾಣೆಯಲ್ಲಿ ಸಮಸ್ಯೆಗಳ ಬಗ್ಗೆ ಸಭೆ

Bimba Prakashana

ಗುಂಡ್ಯ ಬಳಿ ಸರಕಾರಿ ಬಸ್ ಹಾಗೂ ಲಾರಿ ಮಧ್ಯೆ ಅಪಘಾತ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More