Blog

ಸಕಲೇಶಪುರದಲ್ಲಿ ಈಜಾಟ ವ್ಯವಸ್ಥೆ

ಸಕಲೇಶಪುರದ ಮಕ್ಕಳಿಗಾಗಿ ಬೇಸಗೆಯ ದಿನದಲ್ಲಿ ಒಂದು ವಿಶೇಷ ವ್ಯವಸ್ಥೆ ಈಗಾಗಲೇ ಆರಂಭಗೊಂಡಿದೆ

ಬಹಳಷ್ಟು ಮಂದಿಗೆ ನೀರಲ್ಲಿ ಈಜಾಟ ಮಾಡಬೇಕು ಎಂಬ ಆಸೆ ಇರುತ್ತದೆ. ಹೀಗಾಗಿ ನಾವು ಕಲ್ಪಿಸಿ ಕೊಟ್ಟಿರುವ ಈಜಾಟ ತರಬೇತಿಯಲ್ಲಿ ಹಲವಾರು ಮಂದಿ ಮಕ್ಕಳು ಸೇರ್ಪಡೆ ಆಗಿದ್ದಾರೆ

ಈಜು ಕಲಿಯುವ ತರಬೇತಿ ಈಗಾಗಲೇ ಆರಂಭಗೊಂಡಿದೆ.

ಏಪ್ರಿಲ್ 1ರಿಂದ ಮೇ 30ರ ತನಕ ಈ ಈಜು ತರಬೇತಿ ನಡೆಯಲಿದ್ದು, ಇನ್ನೂ ಯಾರಿಗಾದರೂ ಆಸಕ್ತಿ ಇದ್ದರೆ ತಕ್ಷಣ ಸಂಪರ್ಕ ಮಾಡಿ.

ನಿಮ್ಮ ಮಕ್ಕಳಿಗೆ ಈಜು ತರಬೇತಿ ನೀಡಿ. ಅವರನ್ನು ಬಲಯುತರನ್ನಾಗಿ ಮಾಡಿ
ಸಂಪರ್ಕ ಸಂಖ್ಯೆ
ಕಾರ್ತಿಕ್
9353867046
9845137587

Related posts

ಡಾ. ಬಿ ಆರ್ ಅಂಬೇಡ್ಕರ್ ವಸತಿ ಶಾಲೆಗೆ ಪ್ರವೇಶ ಆರಂಭ

Bimba Prakashana

ಅರಸೀಕೆರೆಯಲ್ಲಿ ಬಸ್ ನಿಲ್ದಾಣ ಕಾಮಗಾರಿಗೆ ಚಾಲನೆ ನೀಡಿದ ಶಾಸಕರು

Bimba Prakashana

ಆಲೂರು ಗೆ ಚತುಷ್ಪತ ರಸ್ತೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More