Blog

ಗೋ ಕಳ್ಳತನ ಕಾರನ್ನು ಬೆನ್ನಟ್ಟಿದ ಹಿಂದೂ ಕಾರ್ಯಕರ್ತರು

ಚಿಕ್ಕಮಗಳೂರಿನ ಮೂಡಿಗೆರೆ, ಕಳಸದ ನಾನಾ ಭಾಗಗಳಲ್ಲಿ ಮಾರುತಿ ರಿಟ್ಜ್ ಕಾರ್’ನಲ್ಲಿ ನಿರಂತರವಾಗಿ ಗೋಕಳ್ಳತನ ಮಾಡುತ್ತಿದ್ದ ಕಾರನ್ನು ಅನೇಕ ಬಾರಿ ಸಕಲೇಶಪುರ ಹಾಗೂ ಮೂಡಿಗೆರೆ ಭಾಗದ ಗೋರಕ್ಷಕರು ಬೆನ್ನಟ್ಟಿದು ತಪ್ಪಿಸಿಕೊಂಡು ಹೋಗಿದ್ದು ನಿನ್ನೆ ದಿನ ಚಿಕ್ಕಮಗಳೂರಿನ ಬಣಕಲ್ ಠಾಣಾ ವ್ಯಾಪ್ತಿಯಲ್ಲಿ ಗೋವು ಕಳ್ಳತನಕ್ಕೆ ಯತ್ನಿಸುತ್ತಿದ್ದಾಗ ಹಿಂದೂ ಕಾರ್ಯಕರ್ತರ ಮಾಹಿತಿ ಆಧರಿಸಿ ಪೋಲಿಸರು ಕಾರ್ಯಾಚರಣೆ ನಡೆಸಿದ್ದಾರೆ.

ಗೋಕಳ್ಳರು ಕಾರು ಬಿಟ್ಟು ಪರಾರಿಯಾಗಿದ್ದಾರೆ. ಕಾರಿನಲ್ಲಿ ಹಲ್ಲೆಗೆ ಬಳಸುವ ಆಯುಧ. ಹಸುಗಳ ಕಟ್ಟುವ ಹಗ್ಗ ಸೇರಿದಂತೆ ಇನ್ನಿತರ ಗೋಕಳ್ಳತನ ಕೃತ್ಯಕ್ಕೆ ಬಳಸುತ್ತಿದ್ದ ವಸ್ತುಗಳು ಪತ್ತೆಯಾಗಿದೆ..

Related posts

ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರಸಿದ್ಧಿ ವಿನಾಯಕ ದೇವಸ್ಥಾನದ ಪ್ರತಿಷ್ಠ ವರ್ಧಂತಿ

Bimba Prakashana

ಅಕ್ರಮ ಮರ ವಶಕ್ಕೆ ಪಡೆದ ಅರಣ್ಯ ಇಲಾಖೆ

Bimba Prakashana

ವೈಚಾರಿಕ ಪತ್ರಿಕೆ ಹಾಗೂ ವಿವಿಧ ಸಂಘಟನೆಗಳಿಂದ ಉಚಿತ ಆರೋಗ್ಯ ಶಿಬಿರ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More