Blog

ಹಲ ಸುಲಿಗೆ ಬಳಿ ವಾಹನಕ್ಕೆ ಸಿಲುಕಿ ಅಪ್ಪಚ್ಚಿ ಆದ ಕಾಡು ಪ್ರಾಣಿ

ಸಕಲೇಶಪುರ ಹಲಸುಲಿಗೆ ಗ್ರಾಮ ಪಂಚಾಯತಿ  ಬಳಿ ಕಾಡು ಪ್ರಾಣಿಯೊಂದು ವಾಹನಕ್ಕೆ ಸಿಲುಕಿ ಅಪ್ಪಚ್ಚಿ ಆಗಿದೆ.

ಇಲ್ಲಿನ ಮರದ ಮಿಲ್ಲು ಫ್ಯಾಕ್ಟರಿ ಬಳಿಯ ರಸ್ತೆಯಲ್ಲಿ ಈ ಘಟನೆ ನಡೆದಿದೆ.

ಚಿರತೆ ಮರಿಯನ್ನು ಹೋಲುವ ಈ ಪ್ರಾಣಿ ಯಾವುದೋ ಅಪರಿಚಿತ ವಾಹನಕ್ಕೆ ಸಿಕ್ಕಿ ಮರಣ ಹೊಂದಿದೆ.

ಕರವೇ ಆಗ್ರಹ

ಈ ಘಟನೆ ಬಗ್ಗೆ ಸಂಬಂಧಪಟ್ಟ ಅರಣ್ಯ  ಇಲಾಖೆ ಇದರ ಬಗ್ಗೆ ಗಮನ ಹರಿಸಬೇಕು ಇದು ಯಾವ ಕಾಡು ಪ್ರಾಣಿ ಎಂಬುದನ್ನು ತಿಳಿಸಲಿ ಎಂದು ಕರವೇ ಪ್ರವೀಣ್ ಶೆಟ್ಟಿ ಬಣದ ಅಧ್ಯಕ್ಷ ರಮೇಶ್ ಪೂಜಾರಿ ತಿಳಿಸಿದ್ದಾರೆ

Related posts

ಮೊರಾರ್ಜಿ ದೇಸಾಯಿ ಶಾಲೆಗೆ ಅರ್ಜಿ ಆಹ್ವಾನ

Bimba Prakashana

ರೆಸಾರ್ಟ್ ಹಾಗೂ ಹೋಮ್ ಸ್ಟೇ ಮಾಲಕರಿಗೆ ಸೂಚನೆ

Bimba Prakashana

ಸಕಲೇಶಪುರ ಪೋಲೀಸರ ಕಾರ್ಯಾಚರಣೆ – ಗಾಂಜಾ ವಶಕ್ಕೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More