Blog

ಮೊರಾರ್ಜಿ ದೇಸಾಯಿ ಶಾಲೆಗೆ ಅರ್ಜಿ ಆಹ್ವಾನ

*6ನೇ ತರಗತಿ ಪ್ರವೇಶ ಪ್ರಕಟಣೆ -2026-27*



2026-27ನೇ ಸಾಲಿನ 6ನೇ ತರಗತಿಗೆ  ಮೊರಾರ್ಜಿ ದೇಸಾಯಿ/ಶ್ರೀಮತಿ  ಇಂದಿರಾಗಾಂಧಿ ವಸತಿ ಶಾಲೆ/ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ/ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ/ಅಂಬೇಡ್ಕರ್ ವಸತಿ ಶಾಲೆಗಳಿಗೆ ಪ್ರವೇಶ ಪಡೆಯಲು  ಪ್ರವೇಶ ಪರೀಕ್ಷೆ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ಆದ್ದರಿಂದ  ಪೋಷಕರು 5ನೇ ತರಗತಿಯಲ್ಲಿ ಓದುತ್ತಿರುವ ತಮ್ಮ ಮಕ್ಕಳನ್ನು  ಈ ಪರೀಕ್ಷೆಗೆ  ಕಡ್ಡಾಯವಾಗಿ ಅರ್ಜಿ ಹಾಕಿಸಿ  ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಲು ಕೋರಿದೆ.


  ಅರ್ಜಿ ಸಲ್ಲಿಸುವ ಆರಂಭ ದಿನಾಂಕ : 10-012026
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : -25-01-26
ಪ್ರವೇಶ ಪರೀಕ್ಷೆ. ದಿನಾಂಕ :
01-03-2026 ಭಾನುವಾರ   ಸಮಯ ಮಧ್ಯಾಹ್ನ-11-00 ರಿಂದ 01-00- ರ ವರೆಗೆ
ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ಪ್ರಮಾಣ ಪತ್ರಗಳು :

1) ಅರ್ಜಿ ತುಂಬಿದ ಫಾರ್ಮ್
2) ವಿದ್ಯಾರ್ಥಿಯ ಇತ್ತೀಚಿನ.                           ಫೋಟೋ 2
3) ಮಗುವಿನ ಅಧಾರ್ ಕಾರ್ಡ್ ಜೆರಾಕ್ಸ್ 1                              4) ಜಾತಿ ಮತ್ತು ಆದಾಯ     ಜೆರಾಕ್ಸ್ 1
5) S T S ನಂಬರ
6) ಮೊಬೈಲ್ ನಂಬರ್
7). ವಿಶೇಷ ವರ್ಗದ ಪ್ರಮಾಣಪತ್ರಗಳು (ಯಾವುದಾದರೂ ಇದ್ದಲ್ಲಿ).
ಹೆಚ್ಚಿನ ಮಾಹಿತಿಗಾಗಿ ಹತ್ತಿರದ  ವಸತಿ ಶಾಲೆಗೆ ಹಾಜರಾಗಿ ಪ್ರಾಂಶುಪಾಲರನ್ನು ಸಂಪರ್ಕಿಸಲು ತಿಳಿಸಿದೆ.

Related posts

ಎಣ್ಣೆ ಅಮಲು  -ಡಿಕ್ಕಿ-  ಜಖಂ

Bimba Prakashana

ಬೇಲೂರನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಕರೆ

Bimba Prakashana

ಬಿಜೆಪಿ ಪದಾಧಿಕಾರಿಗಳು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More