Blog

ಸಕಲೇಶಪುರದ 3 ಮಂದಿಗೆ ತಾಲೂಕು ಶಿಕ್ಷಕ ರತ್ನ ಪ್ರಶಸ್ತಿ

ಸಕಲೇಶಪುರದ 3 ಮಂದಿಗೆ ತಾಲೂಕು ಶಿಕ್ಷಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ದಿನಾಂಕ 05.09.2025 ಶುಕ್ರವಾರ ಸಕಲೇಶಪುರ ದ ಗುರುವೇಗೌಡರ ಕಲ್ಯಾಣ ಮಂಟಪದಲ್ಲಿ  ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಹಾನು ಬಾಳು ವಿದ್ಯಾ ನಿಧಿ ಆಂಗ್ಲ ಮಾಧ್ಯಮ  ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ರಶ್ಮಿ,,ಶುಕ್ರವಾರ ಸಂತೆ ಶ್ರೀ ಮಂಜುನಾಥೇಶ್ವರ ವಿದ್ಯಾ ನಿಕೇತನ ಶಾಲೆ ಲೀನಾ ಹೆಚ್ ಇ,ಓಕ್ಸ್ ಫರ್ಡ್ ಆಂಗ್ಲ ಮಾಧ್ಯಮ ಶಾಲೆ ಯ ಸಹ ಶಿಕ್ಷಕರಾದ ನಾಖಿಯಾ ಅಫ್ಸರ್ ರನ್ನು ಶಾಸಕರಾದ ಸಿಮೆಂಟ್ ಮಂಜುನಾಥ್, ಕ್ಷೇತ್ರ ಶಿಕ್ಷಣ ಅಧಿಕಾರಿ ಪುಷ್ಪ, ಪುರಸಭೆ ಅಧ್ಯಕ್ಷರಾದ ಜ್ಯೋತಿ, ಟಸ್ಕೇರಿಯಾ  ಶಿಕ್ಷಣ ಸಂಸ್ಥೆಯ ಗಿರೀಶ್, ಯಡೆ ಹಳ್ಳಿ ಆರ್ ಮಂಜುನಾಥ್, ಜಾಕಿರ್ ಮಲ್ನಾಡ್ ಮತ್ತಿತರರು ಪ್ರಶಸ್ತಿ ನೀಡಿ ಗೌರವ ಸಲ್ಲಿಸಿದರು.

Related posts

ಸಕಲೇಶಪುರದಲ್ಲಿ 1 ರೂಪಾಯಿಗೆ ಟೀ

Bimba Prakashana

ಡಾ. ಬಿ ಆರ್. ಅಂಬೇಡ್ಕರ್ ವಸತಿ ಪ್ರಾಥಮಿಕ ಶಾಲೆಗೆ ಸಮಗ್ರ ಪ್ರಶಸ್ತಿ

Bimba Prakashana

ನೀರಿಗೆ ಬಿದ್ದು ಮಕ್ಕಳು ಮೃತ್ಯು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More