Blog

ಕರಾಟೆಯಲ್ಲಿ ಶುಕ್ರವಾರ ಸಂತೆ ಮಕ್ಕಳ ಸಾಧನೆ

ಅರಕಲಗೂಡು ಓಪನ್ ನ್ಯಾಷನಲ್ ಕರಾಟೆ ಚಾಂಪಿಯನ್ ಶಿಪ್  –  2025 ರಲ್ಲಿ ಶ್ರೀ ಮಂಜುನಾಥೇಶ್ವರ ವಿದ್ಯಾನಿಕೇತನ ಶುಕ್ರವಾರ ಸಂತೆಯ ಶಾಲೆಯ ಮಕ್ಕಳ ಸಾಧನೆ.


ಸಕಲೇಶಪುರ :- ಅರಕಲಗೂಡು ಓಪನ್ ನ್ಯಾಷನಲ್ ಕರಾಟೆ ಚಾಂಪಿಯನ್ ಶಿಪ್ – 2025 ರಲ್ಲಿ ನೆಡೆದ ಕರಾಟೆ ವಿಭಾಗದಲ್ಲಿ ಭಾಗವಹಿಸಿದ ಶುಕ್ರವಾರಸಂತೆ ಶ್ರೀ ಮಂಜುನಾಥೇಶ್ವರ ವಿದ್ಯಾನಿಕೇತನ ಶಾಲೆ ಒಟ್ಟು 16 ವಿದ್ಯಾರ್ಥಿಗಳು ಪ್ರಥಮ 7, ದ್ವಿತೀಯ 5, ಹಾಗೂ 12 ದ್ವಿತೀಯ ಬಹುಮಾನಗಳೊಂದಿಗೆ  ಒಟ್ಟು  24 ಬಹುಮಾನ ಪಡೆದು ತೀರ್ಪುಗಾರರ ಹಾಗೂ ನೋಡುಗರ ಮೆಚ್ಚುಗೆಗೆ ಪಾತ್ರರಾದರು.

Related posts

ನಾಳೆ ಸಕಲೇಶಪುರ ಹಳೆ ಬಸ್ ಸ್ಟಾಂಡ್ ರಸ್ತೆಯಲ್ಲಿ ಸಂಚಾರ ನಿಷೇಧ

Bimba Prakashana

ಶಾಸಕರಿಗೆ ಶುಭಾಶಯಗಳನ್ನು ತಿಳಿಸಿದ ಸಕಲೇಶಪುರ ಪತ್ರಕರ್ತರು

Bimba Prakashana

ಲೈಟ್ ಕಂಬಕ್ಕೆ ಡಿಕ್ಕಿ ಆದ ಗೋ ಕಳ್ಳತನ ವಾಹನ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More