Blog

ನಿಜಲಿಂಗಪ್ಪ ಮೃತ್ಯು – ಪತ್ರಕರ್ತರ ಶ್ರದ್ಧಾಂಜಲಿ

ಆಲೂರು ಮಲ್ನಾಡ್ ಶಾಡೋ ಡಿಜಿಟಲ್ ಮಾಧ್ಯಮದ ಸಂಪಾದಕರು ಹಾಗೂ ಪತ್ರಿಕೆಗಳ ವರದಿಗಾರ ನವೀನ್ ಬೈರಾ ಪುರರವರ ತಂದೆ ನಿಜಲಿಂಗಪ್ಪರವರು ನಿನ್ನೆ ನಡೆದ ಬಸ್ ಹಾಗೂ ಬೈಕ್ ಅಪಘಾತದಲ್ಲಿ ಮೃತ ಪಟ್ಟಿದ್ದಾರೆ.

ನಿಜಲಿಂಗಪ್ಪ ಅವರ ದಿವ್ಯಾತ್ಮಕ್ಕ್ಕೆ ಭಗವಂತ ಚಿರಶಾಂತಿ ನೀಡಲಿ.

ಆಲೂರು ಪತ್ರಕರ್ತರಾದ ಧರಣೇಶ್, ದೊರೆ ಗೌಡ, ಪ್ರತಾಪ್, ಗಿರೀಶ್, ಪ್ರಥ್ವಿ, ನಟರಾಜ್, ರಘು, ರಂಗ ಸ್ವಾಮಿ ಮತ್ತಿತರರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ

Related posts

ಗೋ ರಕ್ಷಣೆ – ಸಿಡಿದೆದ್ದ ಹಿಂದೂ ಕಾರ್ಯಕರ್ತರು

Bimba Prakashana

ಕಾರ್ಜುವಳ್ಳಿ ಗ್ರಾಮದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ವಿಶ್ವರತ್ನ ಕ್ರಿಕೆಟ್ ಪಂದ್ಯಾಟ

Bimba Prakashana

ಶಾಸಕರಿಗೆ ಶುಭಾಶಯಗಳನ್ನು ತಿಳಿಸಿದ ಸಕಲೇಶಪುರ ಪತ್ರಕರ್ತರು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More