Blog

ಶಾಸಕರಿಗೆ ಶುಭಾಶಯಗಳನ್ನು ತಿಳಿಸಿದ ಸಕಲೇಶಪುರ ಪತ್ರಕರ್ತರು

ಸಕಲೇಶಪುರ ಆಲೂರು ಕಟ್ಟಾಯ ಕ್ಷೇತ್ರದ ಜನಪ್ರಿಯ ಶಾಸಕರಾದ ಸಿಮೆಂಟ್ ಮಂಜು ಅವರಿಗೆ ಹುಟ್ಟು ಹಬ್ಬದ ಸಲುವಾಗಿ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘ ಸಕಲೇಶಪುರ ಶಾಖೆ ಇವರ ವತಿಯಿಂದ ಗೌರವಪೂರ್ವಕವಾಗಿ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿ ಸನ್ಮಾನಿಸಲಾಯಿತು.


ಈ ಸಂದರ್ಭದಲ್ಲಿ ಮಾಧ್ಯಮ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಟಿಪಿ ಕೃಷ್ಣನ್ ಮತ್ತು ತಾಲೂಕು ಅಧ್ಯಕ್ಷರಾದ ಪ್ರಕಾಶ್ ಉಪಾಧ್ಯಕ್ಷರಾದ ರಾಣಿ ಸತೀಶ್ ಕಾರ್ಯದರ್ಶಿ ರಘು ಮತ್ತು ಖಜಾಂಚಿ ದಿನೇಶ್ ಕುಮಾರ್ ಜೈನ್ ವಕೀಲರಾದ ಜಗದೀಶ್ ಧರ್ಮಣ್ಣ ಮಧು ಇತರರು ಹಾಜರಿದ್ದರು

H

Related posts

ಪ್ರಗತಿ ಪರಿಶೀಲನೆ ಸಭೆ

Bimba Prakashana

ಬಿ ಸಿ ರೋಡ್ ನಲ್ಲಿ ಆಂಬುಲೆನ್ಸ್ ಹೋಗಲು ಬಿಡದೆ ಹುಚ್ಚಾಟ

Bimba Prakashana

ಆಲೂರು ನಲ್ಲಿ ಸಮಸ್ಯೆ.. ಸಮಸ್ಯೆ… ಸಮಸ್ಯೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More