Blog

ಸಿಡಿಲು ಬಡಿದು ವೃದ್ದೆ ಸಾವು

ಸಿಡಿಲು ಬಡಿದು ವೃದ್ದೆ ಸಾವು. : ಮರದಡಿ ನಿಂತಿದ್ದಾಗ ಬಂದೆರಗಿದ ಸಿಡಿಲು

ಆಲೂರು : ತಾಲ್ಲೂಕಿನ ಮಾದಿಹಳ್ಳಿ ಗ್ರಾಮದ ನೀಲಮ್ಮ(70) ವರ್ಷ ಸಿಡಿಲಿಗೆ ಬಲಿಯಾದ ದಾರುಣ ಘಟನೆ ನಡೆದಿದೆ ನೀಲಮ್ಮ ಮೃತ ದುರ್ದೈವಿಯಾಗಿದ್ದು ಇಂದು ಮದ್ಯಾಹ್ನ ಧನ ಕರುಗಳನ್ನು ಹೊಲದಲ್ಲಿ ಮೇಯಿಸುತ್ತಿದ್ದಾಗ ಸಂಜೆ ಸುಮಾರು 5 ಗಂಟೆ ಸಮಯದಲ್ಲಿ ಗುಡುಗು ಸಹಿತ ಮಳೆ ಬಂದಿದ್ದರಿಂದ ಜಮೀನಿನಲ್ಲಿದ್ದ ಮರದ ಕೆಳಗೆ ನಿಂತುಕೊಂಡಿದ್ದಾಗ ಸಿಡಿಲು ಬಡಿದ ತಕ್ಷಣ ಅಕ್ಕ ಪಕ್ಕದಲ್ಲಿದ್ದವರು ಮತ್ತು ಗ್ರಾಮದವರು ಆಕೆಯನ್ನು ಆಲೂರು ಸರ್ಕಾರಿ ಆಸ್ಪತ್ರೆಗೆ ಹೆಚ್ಚಿನ ಚಿಕೆತ್ಸೆಗೆ ಕರೆತರುವಾಗ ಸ್ಥಳದಲ್ಲೇ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ

ಸಿಡಿಲಿನ ಅಬ್ಬರ ಎಸ್ಟಿತೆಂದರೆ ವೃದ್ದೆ ಅಶ್ರಯ ಪಡೆಯಲು ನಿಂತಿದ್ದ ಬೃಹತ್ ಮರವೇ ಸೀಳಿ ಎರಡು ಭಾಗವಾಗಿದೆ ಈ ಸಂಬಂಧ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

Related posts

ಸಕಲೇಶಪುರ ತಾಲೂಕು ಯಸಳೂರು  ಹೋಬಳಿಯ
ಹಿಜ್ಜಿನಹಳ್ಳಿ ಗ್ರಾಮದ  ಎಚ್ ಎ ಲೋಕೇಶ್  ನಿಧನರಾಗಿದ್ದಾರೆ.

ನಿಧನ ಕಾಲಕ್ಕೆ ಅವರಿಗೆ 52 ವರ್ಷ ವಯಸ್ಸು ಆಗಿತ್ತು.

ಅವರು ತಾಯಿ, ಪತ್ನಿ ಹಾಗೂ ಎರಡು ಹೆಣ್ಣು ಒಂದು ಗಂಡು ಮಕ್ಕಳನ್ನು ಅಗಲಿದ್ದಾರೆ

Bimba Prakashana

ಆಲೂರು ಯುವಕ ಕರಡಿ ಬೆಟ್ಟ ರಸ್ತೆಯಲ್ಲಿ ಮೃತ್ಯು

Bimba Prakashana

ಸಕಲೇಶಪುರದಲ್ಲಿ ಪ್ರತಿಭಾ ಪುರಸ್ಕಾರ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More