Blog

30 ಜನರಿದ್ದ ವ್ಯಾನ್ ಪಲ್ಟಿ

ವನಗೂರಿನಿಂದ ಕುಕ್ಕೆ ಸುಬ್ರಮಣ್ಯಕ್ಕೆ ಹೊರಟಿದ್ದ 30 ಜನರಿದ್ದ ಮದುವೆ ವ್ಯಾನ್  ಬಿಸ್ಲೆ ಗಡಿಯಿಂದ ಸ್ವಲ್ಪ ಹಿಂದಿನ ತಿರುವಲ್ಲಿ ಉರುಳಿ ಬಿದ್ದಿದೆ.

ಸುಮಾರು 20 ಅಡಿ ಎತ್ತರದಿಂದ ಈ ವ್ಯಾನ್ ಮಗುಚಿ ಬಿದ್ದಿದ್ದು 4 ಜನರಿಗೆ ಗಂಭೀರ ಗಾಯಗಳಾಗಿವೆ ಉಳಿದವರು ಸಣ್ಣ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ.

Related posts

ಹೊಸ ವರ್ಷದ ಶುಭಾಶಯಗಳು

Bimba Prakashana

ಹಾಸನ ಎಸ್ ಪಿಯಾಗಿ ಶುಭನ್ವಿತಾ

Bimba Prakashana

ಶಂಕರ ಬಿದರಿ ಗೆ ಸನ್ಮಾನ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More